ನ್ಯೂಸ್

ನೀರಿನ ಪೈಪ್​ಲೈನ್​ ದುರಸ್ತಿ ಕಾಮಗಾರಿ ಪರಿಶೀಲಿಸಿದ ಶಶಿಕಲಾ

Haveri - Kariyappa Aralikatti

ಹಾವೇರಿ: ನಗರಕ್ಕೆ ನೀರು ಪೂರೈಸುವ ತಾಲೂಕಿನ ಕಂಚಾರಗಟ್ಟಿ ಬಳಿ ಪೈಪ್​ಲೈನ್​ ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರಸಭೆ ಸಿಬ್ಬಂದಿ ಇದ್ದರು.