ನ್ಯೂಸ್

ರಾಜ್ಯ ಫುಟ್ಬಾಲ್ ತಂಡಕ್ಕೆ ವಿನೋದಾ ಕಂಬಳಿ ಆಯ್ಕೆ

ಧಾರವಾಡ: ತಾಲೂಕಿನ ಅಮ್ಮಿನಭಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ವಿದ್ಯಾರ್ಥಿನಿ ವಿನೋದಾ ಕಂಬಳಿ, ೧೪ ವರ್ಷದೊಳಗಿನ ರಾಜ್ಯ ಬಾಲಕಿಯರ ಫುಟ್ಬಾಲ್ ತಂಡಕ್ಕೆ ಆಯ್ಕೆಯÁಗಿದ್ದಾಳೆ. ಝಾರ್ಖಂಡ್‌ನ ರಾಂಚಿನಲ್ಲಿ ನಡೆಯುವ ಬಾಲಕಿಯರ ೬೭ನೇ ರಾಷ್ಟçಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ರಾಜ್ಯ ತಂಡವನ್ನು ಪ್ರತಿನಿಽಸಲಿದ್ದಾಳೆ. ವಿದ್ಯಾರ್ಥಿನಿಗೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಅಭಿನಂದಿಸಿದ್ದಾರೆ.