ನ್ಯೂಸ್

ಈ ಗ್ರಾಮಗಳಿಗೆ ವಿದ್ಯುತ್​ ವ್ಯತ್ಯಯ ಮೇ 21ರಂದು

ರಾಣೆಬೆನ್ನೂರ: ಹರಿಹರ-&ಹೊಸಪೇಟೆ ವಿದ್ಯುತ್​ ಕೇಂದ್ರದಲ್ಲಿ ತುರ್ತು ಕಾಮಗಾರಿ ಇರುವುದರಿಂದ ಮೇ 21ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ತಾಲೂಕಿನ ಕೋಡಿಯಾಲ, ಮಾಕನೂರು, ಕರ್ಲಗೇರಿ, ಹೊಸಪೇಟೆ&ಕೋಡಿಯಾಲ, ಕವಲೆತ್ತು, ನಲವಾಗಲ ಗ್ರಾಮಗಳಿಗೆ ವಿದ್ಯುತ್​ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.