ನ್ಯೂಸ್

PHOTO GALLERAY| ಲಾಲ್​ಬಾಗ್​ನಲ್ಲಿ ಫಲಪುಷ್ಪ ಪ್ರದರ್ಶನ: ಹೂವಿನಲ್ಲಿ ಕಂಗೊಳಿಸುತ್ತಿದೆ ಬೆಂಗಳೂರಿನ ಚಿತ್ರಣ!

ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಲಾಲ್​ಬಾಗ್​ ಸಸ್ಯೋದ್ಯಾನದಲ್ಲಿ ನಡೆಯುತ್ತಿರುವ 213ನೇ ಫಲಪುಷ್ಪ ಪ್ರದರ್ಶನಕ್ಕೆ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಈ ಬಾರಿ ತರೇಹವಾರಿ ಹೂವಿನಲ್ಲಿ ಬೆಂಗಳೂರು ನಗರದ ಚಿತ್ರಣ ಕಂಗೊಳಿಸುತ್ತಿದ್ದು, ನೋಡುಗರ ಮನಸೆಳೆಯುತ್ತಿದೆ. ಕೆಂಪೇಗೌಡರ ಗಡಿ ಗೋಪುರದ ಮಾದರಿ ಸೇರಿದಂತೆ ಬೆಂಗಳೂರು ನಗರದ ಇತಿಹಾಸ ಸಾರುವ ಹಲವು ಕಲಾಕೃತಿಗಳು ಅನಾವರಣಗೊಂಡಿವೆ. ವಿಜಯವಾಣಿ ಫೋಟೋಗ್ರಾಫರ್​ ಸುಧೀಂದ್ರ ಶ್ರೀರಂಗರಾಜು ಅವರ ಕ್ಯಾಮರಾದಲ್ಲಿ ಸೆರೆಯಾದ ಫ್ಲವರ್​ ಶೋ...ಇಲ್ಲಿದೆ.