ನ್ಯೂಸ್

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಅಸಮಾಧಾನದ ವಾತಾವರಣ

ಮೇಷ: ವ್ಯಾಪಾರಸ್ಥರಿಗೆ ನಷ್ಟ ಉಂಟಾಗುವ ಸಾಧ್ಯತೆ. ಕುಟುಂಬದಲ್ಲಿ ಶಾಂತಿಯುತ ವಾತಾವರಣ. ದಿನಾಂತ್ಯದಲ್ಲಿ ಶುಭವಾರ್ತೆ. ಶುಭಸಂಖ್ಯೆ: 1

ವೃಷಭ: ವಿರೋಧಿಗಳಿಂದ ಕಾರ್ಯಸಿದ್ಧಿಯಲ್ಲಿ ಪ್ರತಿರೋಧ. ಸಾಲಗಾರರಿಂದ ತೊಂದರೆ ಸಾಧ್ಯತೆ. ಮನೋವ್ಯಥೆ, ಧನಹಾನಿ. ಶುಭಸಂಖ್ಯೆ: 9

ಮಿಥುನ: ಅಸಮಾಧಾನದ ವಾತಾವರಣ. ಕಚೇರಿಯ ಕೆಲಸದಲ್ಲಿ ಹಿರಿಯ ಅಧಿಕಾರಿಗಳಿಂದ ಕಿರುಕುಳ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 3

ಕಟಕ: ಅನಿರೀಕ್ಷಿತ ಧನಲಾಭ. ವ್ಯಾಪಾರ ಉದ್ಯೋಗಗಳು ಪ್ರಗತಿಯಲ್ಲಿ ಸಾಗುತ್ತವೆ. ಸಾಮಾಜಿಕ ಜೀವನದ ಅಭಿವೃದ್ಧಿಗೆ ಯೋಜನೆ.ಶುಭಸಂಖ್ಯೆ: 9

ಸಿಂಹ: ಮನೆಯಲ್ಲಿ ಸಂತೋಷ. ದುರ್ಬಲರಿಗೆ ಸಹಾಯ ಮಾಡಿ. ದೇವರು ಕೊಟ್ಟ ಅವಕಾಶ ಸದುಪಯೋಗ ಮಾಡಿಕೊಳ್ಳಿ. ಶುಭಸಂಖ್ಯೆ: 3

ಕನ್ಯಾ: ಆಸ್ತಿ ವಿಚಾರಕ್ಕಾಗಿ ಮನಸ್ತಾಪ. ಕುಟುಂಬದ ಹಿರಿಯರ ಮಾರ್ಗದರ್ಶನವನ್ನು ನಿರ್ಲಕ್ಷಿಸಬೇಡಿ. ಮಗಳ ವಿವಾಹ ನಿಶ್ಚಯ. ಶುಭಸಂಖ್ಯೆ: 5

ತುಲಾ: ಪೂರ್ತಿ ಜೀವನದಲ್ಲಿ ನಿರೀಕ್ಷಿಸಿದಂತೆ ಯಶಸ್ಸು ಇಲ್ಲ. ಅನವಶ್ಯಕ ಧನಹಾನಿ. ಸಾರ್ವಜನಿಕ ಜೀವನದಲ್ಲಿ ಅವಮಾನ. ಶುಭಸಂಖ್ಯೆ: 8

ವೃಶ್ಚಿಕ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು. ವೈದ್ಯರ ಸಲಹೆಯನ್ನು ನಿಯಮಬದ್ಧವಾಗಿ ಪಾಲಿಸಿ. ಆಸ್ತಿ ಖರಿದಿಗೆ ನಿರ್ಧಾರ. ಶುಭಸಂಖ್ಯೆ: 7

ಧನಸ್ಸು: ಬಂಧುಗಳ ಸಹಾಯದಿಂದ ನೆಮ್ಮದಿ. ಅನಿರೀಕ್ಷಿತವಾಗಿ ಆರೋಗ್ಯ ಕೈ ಕೊಡಬಹುದು. ಉದ್ಯೋಗದಲ್ಲಿ ಸಮಸ್ಯೆ. ಶುಭಸಂಖ್ಯೆ: 2

ಮಕರ: ಹಣಕಾಸಿನ ಅಡಚಣೆಗಳು. ಅಧಿಕ ಶ್ರಮ, ಕಡಿಮೆ ಪ್ರತಿಫಲ. ಆರೋಗ್ಯದಲ್ಲಿ ಏರುಪೇರು. ಮಕ್ಕಳಿಂದ ಸಮಾಧಾನ. ಶುಭಸಂಖ್ಯೆ: 6

ಕುಂಭ: ಮಿತ್ರರ ಸಲಹೆಯನ್ನು ಪರಿಪಾಲಿಸಿ. ಕುಟುಂಬದೊಂದಿಗೆ ಔತಣ. ವಿವಾಹ ಅಪೇಕ್ಷಿತರಿಗೆ ಕಂಕಣಭಾಗ್ಯ. ಶುಭಸಂಖ್ಯೆ: 8

ಮೀನ: ಆತ್ಮೀಯ ಸ್ನೇಹಿತನಿಂದ ಮಾರ್ಗದರ್ಶನ. ಸಹೋದರರೊಂದಿಗೆ ವಿರಸ. ಕುಟುಂಬದಲ್ಲಿ ಆರೋಗ್ಯ ಸಮಸ್ಯೆ ಕಾಡಬಹುದು. ಶುಭಸಂಖ್ಯೆ: 2

| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ