ಮೇಷ: ಚಟುವಟಿಕೆಯಿಂದ ಇರಿ. ಸೋಮಾರಿತನ ನಿಮ್ಮ ಉನ್ನತಿಗೆ ಮಾರಕ. ತಪ್ಪು ನಿರ್ಧಾರದಿಂದ ಧನ ನಷ್ಟವಾಗುವ ಸಾಧ್ಯತೆ. ಶುಭಸಂಖ್ಯೆ: 6
ವೃಷಭ: ಕಾಯಕವೇ ಕೈಲಾಸ ಅನ್ನುವಂತೆ ವರ್ತಿಸಿ. ಗುರುಹಿರಿಯರ ಭೆೇಟಿ ಮಾಡಿ. ತಾಯಿಯ ಮಾತನ್ನು ನಿರ್ಲಕ್ಷಿಸದೆ ಪಾಲಿಸಿ. ಶುಭಸಂಖ್ಯೆ: 7
ಮಿಥುನ: ಆರೋಗ್ಯ ಸಮಸ್ಯೆ ಬಿಗಡಾಯಿಸಬಹುದು. ಆಸ್ತಿ ಖರೀದಿಗೆ ನಿರ್ಧಾರ. ನ್ಯಾಯಾಲಯದಲ್ಲಿರುವ ವಿವಾದದ ತೀರ್ಪ. ಶುಭ. ಶುಭಸಂಖ್ಯೆ: 2
ಕಟಕ: ಹಲವು ವರ್ಷಗಳಿಂದ ಕಾಡುತ್ತಿದ್ದ ಕುಟುಂಬದ ವಿವಾದಕ್ಕೆ ರ್ತಾಕ ಅಂತ್ಯ. ಹೆಂಡತಿ- ಮಕ್ಕಳೊಂದಿಗೆ ವಿಹಾರ. ಶುಭಸಂಖ್ಯೆ: 7
ಸಿಂಹ: ನಿಮ್ಮ ದುರ್ಬಲತೆಯನ್ನು ಪ್ರದರ್ಶಿಸಬೇಡಿ. ಹಿರಿಯರ ಸಲಹೆ ಪಡೆದುಕೊಳ್ಳಿ. ಮೇಲಧಿಕಾರಿಗಳಿಂದ ಕಿರಿಕಿರಿ. ಶುಭಸಂಖ್ಯೆ: 5
ಕನ್ಯಾ: ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದೂರದ ಪ್ರಯಾಣ. ಕುಟುಂಬದಿಂದ ವಿಶೇಷ ಸಲಹೆ. ಮಕ್ಕಳಿಂದ ಸಂತೋಷದ ಸುದ್ದಿ. ಶುಭಸಂಖ್ಯೆ: 4
ತುಲಾ: ಅನಗತ್ಯ ತಿರುಗಾಟ. ಕಷ್ಟಪಟ್ಟರೂ ಪ್ರಯತ್ನಕ್ಕೆ ಬೆಲೆ ಇಲ್ಲ ಎನಿಸಿದರೂ ನಿರೀಕ್ಷಿಸಿದ ಯಶ ಪ್ರಾಪ್ತಿ. ಮನಸ್ಸಿಗೆ ಸಮಾಧಾನ. ಶುಭಸಂಖ್ಯೆ: 7
ವೃಶ್ಚಿಕ: ಸಂಗಾತಿಯೊಂದಿಗೆ ವಿರಸ. ಕಚೇರಿಯಲ್ಲಿ ಭಿನ್ನಾಭಿಪ್ರಾಯ. ಒತ್ತಡವನ್ನು ಸಮಾಧಾನದಿಂದ ನಿಭಾಯಿಸಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 3
ಧನಸ್ಸು: ಮಾತು ಮುತ್ತಾಗಿರಲಿ. ಯೋಚಿಸಿ ಮಾತನಾಡಿ. ರಾಜಕೀಯದಲ್ಲಿ ಇರುವವರಿಗೆ ಅವಮಾನ. ಸಾರ್ವಜನಿಕವಾಗಿ ಕಾರ್ಯಸಿದ್ಧಿ. ಶುಭಸಂಖ್ಯೆ: 8
ಮಕರ: ವ್ಯಾಪಾರದಲ್ಲಿ ನಷ್ಟ. ಅನವಶ್ಯಕ ಖರ್ಚು. ಮಕ್ಕಳಿಂದ ಧನ ನಷ್ಟ. ಭೂ ವಿವಾದದಲ್ಲಿ ಮೋಸ. ಸುಬ್ರಹ್ಮಣ್ಯನನ್ನು ಆರಾಧಿಸಿ. ಶುಭಸಂಖ್ಯೆ: 5
ಕುಂಭ: ತಂದೆ -ತಾಯಿಯನ್ನು ಗೌರವಿಸಿ. ವಿವಾದವನ್ನು ಹಿರಿಯರ ಸಲಹೆ ಮೇರೆಗೆ ಬಗೆಹರಿಸಿ. ದೀನ-ದಲಿತರಿಗೆ ದಾನ ಮಾಡಿ. ಶುಭಸಂಖ್ಯೆ: 9
ಮೀನ: ಪ್ರತಿಭಾನ್ವಿತರಿಗೆ ವಿಶೇಷ ಜನಮನ್ನಣೆ. ಅನಾರೋಗ್ಯದಿಂದ ಬಳಲುತ್ತಿದ್ದ ಬಂಧುಗಳ ಮರಣ. ಕಚೇರಿಯಲ್ಲಿ ಕಿರಿಕಿರಿ. ಶುಭಸಂಖ್ಯೆ: 6
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ