ಮೇಷ: ಸ್ನೇಹಿತನ ಆಗಮನ. ಬಂಧು-ಮಿತ್ರರೊಂದಿಗೆ ಔತಣಕೂಟ. ಸಹೋದ್ಯೋಗಿಗಳಿಂದ ಕಿರುಕುಳ. ಶುಭಸಂಖ್ಯೆ: 3
ವೃಷಭ: ಬಾಧಿಸುತ್ತಿರುವ ಹಳೇ ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ. ಸಹೋದ್ಯೋಗಿಗಳಿಂದ ಸಲಹೆ. ಮೇಲಧಿಕಾರಿಗಳಿಂದ ಪ್ರಶಂಸೆ. ಶುಭಸಂಖ್ಯೆ: 6
ಮಿಥುನ: ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗೆ ಅವಕಾಶ. ಸಾಲಗಾರರಿಂದ ತೊಂದರೆ. ಆರೋಗ್ಯದಲ್ಲಿ ಒತ್ತಡ ಜಾಸ್ತಿಯಾಗಬಹುದು. ಶುಭಸಂಖ್ಯೆ: 2
ಕಟಕ: ದೃಢ ಮನಸ್ಸು ತುಂಬಾ ಮುಖ್ಯ. ನಿಮ್ಮ ಕಾರ್ಯಕ್ಷಮತೆಗೆ ಪ್ರಶಂಸೆ. ಕಾರ್ಯದಲ್ಲಿ ಸಿದ್ಧಿಯ ಸಾಫಲ್ಯತೆ ದೊರೆತು ಖುಷಿ. ಶುಭಸಂಖ್ಯೆ: 4
ಸಿಂಹ: ಭಾವನಾತ್ಮಕತೆಗೆ ಎಡೆಗೊಡಬೇಡಿ. ಹಿತಶತ್ರುಗಳಿಂದ ತೊಂದರೆ. ಸಂಗಾತಿಯೊಂದಿಗೆ ವಾಗ್ವಾದ ಸಾಧ್ಯತೆ. ಶುಭಸಂಖ್ಯೆ: 8
ಕನ್ಯಾ: ಆಸೆ ತಪ್ಪಲ್ಲ, ದುರಾಸೆ ಮುಳುವಾಗಬಹುದು. ಸಾರ್ವಜನಿಕವಾಗಿ ಸೌಹಾರ್ದದಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರ. ಶುಭಸಂಖ್ಯೆ: 3
ತುಲಾ: ಆತ್ಮಾಭಿಮಾನದಿಂದ ಮುಂದುವರಿಯಿರಿ. ಯಶಸ್ಸು ನಿಮ್ಮದೇ. ದುರ್ಬಲರಿಗೆ ಸಹಾಯ ಮಾಡಿ. ಬಂಧುಗಳ ಆಗಮನ. ಶುಭಸಂಖ್ಯೆ: 7
ವೃಶ್ಚಿಕ: ಅನವಶ್ಯಕವಾಗಿ ಖರ್ಚು ಮಾಡಬೇಡಿ. ಭೂಮಿ ವಿಚಾರದಲ್ಲಿ ಮಹತ್ವದ ತಿರುವು. ಸಹೋದರ ಜತೆ ಆತ್ಮೀಯವಾಗಿರಿ. ಶುಭಸಂಖ್ಯೆ: 4
ಧನಸ್ಸು: ತಂದೆ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮಗನಿಂದ ಸಹಾಯ. ಹಳೇ ಸ್ನೇಹಿತನೊಂದಿಗೆ ಭೋಜನ. ಶುಭಸಂಖ್ಯೆ: 7
ಮಕರ: ಕುಟುಂಬದ ಬಗ್ಗೆ ಅಸಡ್ಡೆ ತೋರಬೇಡಿ. ಆತ್ಮೀಯ ಸ್ನೇಹಿತನೊಂದಿಗೆ ಮನಸ್ತಾಪ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ. ಶುಭಸಂಖ್ಯೆ: 8
ಕುಂಭ: ಅನವಶ್ಯಕವಾಗಿ ದೊಡ್ಡಮೊತ್ತದ ನಷ್ಟ. ಸಾಲಗಾರರ ಕಾಟ. ಸಹೋದ್ಯೋಗಿಗಳಿಂದ ಕಿರಿಕಿರಿ. ದುರ್ಗೆಯನ್ನು ಆರಾಧಿಸಿ. ಶುಭಸಂಖ್ಯೆ: 9
ಮೀನ: ಹೊಸ ಹೂಡಿಕೆಯ ಕಡೆ ಗಮನ ಹರಿಸಿ. ಕೆಲಸಗಾರರ ಬಗ್ಗೆ ಅನುಕಂಪ ತೋರಿ. ರಾಜಕಾರಣಿಗಳಿಗೆ ಮನ್ನಣೆ. ಶುಭಸಂಖ್ಯೆ: 1
| ವೇ|| ಬ್ರ|| ಶ್ರೀ ದೇವದತ್ತ ಶರ್ಮಾ ಗುರೂಜಿ