ನ್ಯೂಸ್

ಗಮನ ಸೆಳೆದ ಬನ್ನಿ ಮಹಾಕಾಳಿ ದೇವಿಯ ದೀಪೋತ್ಸವ

Haveri - Kariyappa Aralikatti

ಹಾವೇರಿ: ವಿದ್ಯಾನಗರ ಪಶ್ಚಿಮ ಭಾಗದ ಬನ್ನಿ ಮಹಾಕಾಳಿ ದೇವಿಯ ಕಾತಿರ್ಕೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.