ನ್ಯೂಸ್

VIDEO| ಹೀಗಾ ಕಾರು ಓಡಿಸೋದು?!

ಮಧ್ಯಪ್ರದೇಶದ ಹೋಷಂಗಾಬಾದ್‌ನಲ್ಲಿ ಗುರುವಾರ ನಡೆದ ಘಟನೆ ಇದು. ಸ್ಕೂಟರ್ ಮೇಲೆ ಕಾರು ಹತ್ತಿದರೂ ನಿಲ್ಲಿಸದೆ ಅಮಾನವೀಯತೆ ಮೆರೆದಿದ್ದಾನೆ ಕಾರು ಚಾಲಕ.