ನ್ಯೂಸ್

VIDEO| ಹೆಸರಿಗಷ್ಟೇ ನಾವು ವಾರಿಯರ್ಸ್!

Mandara

ಹೆಸರಿಗಷ್ಟೇ ನಾವು ವಾರಿಯರ್ಸ್‌; ಜನರು ನಮ್ಮನ್ನು ಅಸ್ಪೃಶ್ಯರಂತೆ ನೋಡ್ತಾರೆ...! ಇದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಮಹಿಳಾ ಸಿಬ್ಬಂದಿಯೊಬ್ಬರು ತಮ್ಮ ಅಳಲು ತೋಡಿಕೊಂಡ ಬಗೆ ಮೇಲಿನ ವಿಡಿಯೋದಲ್ಲಿದೆ.