ಹಾವೇರಿ: ಭಾರತೀಯ ವೈದ್ಯಕಿಯ ಸಂಘದ ನೂತನ ಕಟ್ಟಡವನ್ನು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಭಾನುವಾರ ನೆರವೇರಿಸಿದರು..ಸಂದ ಕರ್ನಾಟಕ ಶಾಖೆ ಅಧ್ಯಕ್ಷ ಡಾ. ವಿ.ವಿ. ಚಿನಿವಾಲರ, ಜಿಲ್ಲಾಧ್ಯಕ್ಷ ಡಾ. ಎಸ್.ಎಸ್. ಮರೆಕ್ಕನವರ, ಮಾಜಿ ಸಂಸದ ಎಂ.ಸಿ. ಕುನ್ನೂರ, ಶಿವರಾಜ ಸಜ್ಜನರ ಮತ್ತಿತರರಿದ್ದರು.