ಡೆಲ್ವಾರ್: 8ನೇ ತರಗತಿ ವಿದ್ಯಾರ್ಥಿಗೆ 24 ವರ್ಷದ ಶಿಕ್ಷಕಿ ತನ್ನ ನಗ್ನ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿ ಮಂಚಕ್ಕೆ ಕರೆದಿದ್ದಾಳೆ. ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಶಿಕ್ಷಕಿಯನ್ನುಬಂಧಿಸಿರುವ ಘಟನೆ ಅಮೆರಿಕದ ಡೆಲ್ವಾರ್‌ನಲ್ಲಿ ನಡೆದಿದೆ.
ವಿಲ್ಮಿಂಗ್ಟನ್‌ನ ಸೈಂಟ್ ಮೇರಿ ಮಗ್ಡೇಲನ್ ಕ್ಯಾಥೋಲಿಕ್ ಶಾಲೆ ಶಿಕ್ಷಕಿ ಅಲಾನಿಸ್ ಪಿಲಾನಿಯನ್ 8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ, ಇತರ ಕೆಲ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿದದ ಅಲಾನಿಸ್ ಮಂಚಕ್ಕೆ ಕರೆದಿದ್ದಾಳೆ.
ಪಠ್ಯ, ಪರೀಕ್ಷೆ ಸಂಬಂಧಿತ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು. ಇದರ ನಡುವೆ ಅಲಾನಿಸ್ ವಿದ್ಯಾರ್ಥಿಗೆ ತನ್ನ ನಗ್ನ ಪೋಟೋ ಹಾಗೂ ಇತರ ಕೆಲ ವಿಡಿಯೋಗಳನ್ನು ಕಳುಹಿಸಿದ್ದಾಳೆ. ಬಳಿಕ ಮನೆಗೆ ಕರೆದಿದ್ದಾಳೆ. ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದಾನೆ.
ಪೋಷಕರು ಪೊಲೀಸ್ ಠಾಣೆಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ಪೊಲೀಸರು ಶಿಕ್ಷಕಿಯನ್ನು ಬಂಧಿಸಿದ್ದಾರೆ. ಶಾಲಾ ಆಡಳಿತ ಮಂಡಳಿ ಸುದ್ದಿಗೋಷ್ಠಿ ನಡೆಸಿದ್ದು, ಶಿಕ್ಷಕಿಯನ್ನು ಸೇವೆಯಿಂದ ಅಮಾನತು ಮಾಡಿದೆ. ಕರ್ವತ್ಯ ಮರೆತ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.