ನ್ಯೂಸ್

ನಗರ, ಗ್ರಾಮೀಣದಲ್ಲಿ ವಿದ್ಯುತ್​ ವ್ಯತ್ಯಯ ಮಾ. 23ರಂದು

Haveri - Kariyappa Aralikatti

ರಾಣೆಬೆನ್ನೂರ: ನಗರದ 220 ಕೆವಿ ವಿದ್ಯುತ್​ ವಿತರಣಾ ಕೇಂದ್ರದಲ್ಲಿ ತೆಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಮಾ. 23ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಗರ ಹಾಗೂ ಗುಡಗೂರ, ಮೈದೂರ ಮಾರ್ಗಗಳಿಗೆ ವಿದ್ಯುತ್​ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.