ನ್ಯೂಸ್

ತುಮಕೂರಿನಲ್ಲಿ ‘ತನಿಷ್ಕ್’ ಉದ್ಘಾಟನೆ

Bengaluru - Political - Shivananda Tagadur

ತುಮಕೂರು:
ಅಂತರಾಷ್ಟ್ರೀಯ ಗುಣಮಟ್ಟದ ಖಾತ್ರಿಯೊಂದಿಗೆ ಚಿನ್ನಾ ಭರಣದ ವ್ಯಾಪಾರಕ್ಕೆ ಹೆಸರಾಗಿರುವ ‘ತನಿಷ್ಕ್’ ತುಮಕೂರಿನ ಬಿ.ಎಚ್. ರಸ್ತೆಯಲ್ಲಿ ಗುರುಕುಲ ಆರ್ಕೆಡ್ ಸುಸಜ್ಜಿತ ಕಟ್ಟಡಕ್ಕೆ ಶ್‌ಟಿ ಆಗಿದೆ.
ಭಾರತೀಯರ ಹೆಮ್ಮೆಯ ಟಾಟಾ ಸಂಸ್ಥೆಯ ಉತ್ಪಾದನೆಯ ಚಿನ್ನಾಭರಣಗಳು, ವಜ್ರದ ಆಭರಣಗಳು ‘ತನಿಷ್ಕ್’ನಲ್ಲಿ ಸ್ಫರ್ಧಾತ್ಮಕ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
ತುಮಕೂರು ಜಿಲ್ಲೆಯಲ್ಲಿಯೇ ಅತೀ ದೊಡ್ಡ ಹಾಗೂ ಆತ್ಯಾಧುನಿಕ ಶೋ ರೂಂ ಆರಂಭಿಸಿದೆ.
ಹೊಸದಾದ ಬೃಹತ್ ಕಟ್ಟಡಕ್ಕೆ ಜೂ.13ಕ್ಕೆ ಸ್ಥಳಾಂತರವಾಗುತ್ತಿದ್ದು, ಸಮಾರಂಭದಲ್ಲಿ ವಿವಿಧ ಗಣ್ಯರು, ಸಿನಿಮಾ ನಟ, ನಟಿಯರು, ಜನಪ್ರತಿನಿಧಿಗಳು ಭಾಗವಹಿಸಿ ಶು ಭ ಕೋರಲಿದ್ದಾರೆ.