weight loss dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಇಳಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಸೆ ಆಗಿದ್ದರೆ, ಅಂತವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಇಳಿಸಲು ಬಹಳಷ್ಟು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಅಕ್ರಮ ನಿವೇಸನ ಹಂಚಿಕೆ ಪ್ರಕರಣ- ಎಡಿಸಿ ನೇತೃತ್ವದಲ್ಲಿ ತನಿಖೆಗೆ ಆದೇಶ * ಪ್ರಕರಣವನ್ನು ಗಂಭೀರವಾಗಿ ತಗೆದುಕೊಂಡ ಜಿಲ್ಲಾಡಳಿತ
* 2 ಕಪ್ ಓಟ್ಸ್
* 15 ಬಾದಾಮಿ
* 1 ಬೇಯಿಸಿದ ಆಲೂಗಡ್ಡೆ
* 1 ಕಪ್ ಸಿಹಿಯಿಲ್ಲದ ಕೋಕೋ ಪುಡಿ
* 1/2 ಚಮಚ ದಾಲ್ಚಿನ್ನಿ ಪುಡಿ
* 2 ಚಮಚ ಪೀನಟ್ ಬಟರ್
* 5 ಖರ್ಜೂರ
* ಸ್ವಲ್ಪ ಹಾಲು
ಇದನ್ನೂ ಓದಿ: ಪಾಲಿಕೆಯಿಂದ ಬಹುಭಾಷಾ ಕವಿಗೋಷ್ಠಿ *ಕಾವ್ಯ ಶಕ್ತಿಯುತವಾದ ಅನುಭವದಿಂದ ವಾಸ್ತವಿಕತೆ ಹೊಂದಬೇಕು-ಸಾಲಿಮಠ ಸಲಹೆ
ಮೊದಲು ಒಂದು ಮಿಕ್ಸಿ ಜಾರಿಗೆ ಓಟ್ಸ್ ಹಾಗೂ ಬಾದಾಮಿ ಹಾಕಿ ಮಿಕ್ಸಿ ಮಾಡಿಕೊಳ್ಳಿ. ನಂತರ ಒಂದು ಬೌಲ್ಗೆ ಬೇಯಿಸಿದ ಆಲೂಗಡ್ಡೆ ಹಾಕಿ ಸ್ಮಾಶ್ ಮಾಡಿಕೊಳ್ಳಿ. ಅದಕ್ಕೆ ಪುಡಿಮಾಡಿದ ಓಟ್ಸ್ , ಕೋಕ್ ಪೌಡರ್, ದಾಲ್ನಿಚ್ಚಿ ಪುಡಿ, ಪೀನಟ್ ಬಟರ್, ಖರ್ಜೂರ ಮತ್ತು ಹಾಲನ್ನು ಮಿಕ್ಸಿ ಮಾಡಿ, ಬೇಕಿಂಗ್ ಪುಡಿ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಪಾತ್ರೆಗೆ ಮಾಡಿಟ್ಟಿರುವ ಮಿಶ್ರಣವನ್ನು ಸುರಿಯಿರಿ. ಈಗ ಅದಕ್ಕೆ ಮೇಲೆ ಬೇಕಾದಲ್ಲಿ ಚಾಕಲೇಟ್ ಹಾಗೂ ಡ್ರೈ ಫ್ರೂಟ್ಗಳನ್ನು ಹಾಕಿ ಓವನ್ನಲ್ಲಿ ಬೇಯಿಸಿ ತಿನ್ನಿರಿ .....
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ