ನ್ಯೂಸ್

ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಯಾರು ಎಲ್ಲಿಗೆ ವರ್ಗ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶಿಸಿದೆ.

ಸುಧೀರ್ ಕುಮಾರ್ ರೆಡ್ಡಿ- ಎಸ್‌ಪಿ ಅರಣ್ಯ ಘಟಕ(ಸಿಐಡಿ), ಸಿ.ಬಿ. ವೇದಮೂರ್ತಿ- ಎಸ್‌ಪಿ ರಾಜ್ಯ ಗುಪ್ತದಳ, ರವೀಂದ್ರ ಕಾಶಿನಾಥ್ ಗದಡಿ-ಎಸ್‌ಪಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಹಕಯ್ ಅಕ್ಷಯ್ ಮಚ್ಚಿಂದ್ರ- ಹೆಚ್ಚುವರಿ ಕಮಾಡೆಂಟ್ ಜನರಲ್ ಹೋಂಗಾರ್ಡ್, ಸಿವಿಲ್ ಡಿಫೆನ್ಸ್ ಮತ್ತು ಕಾಷ್ಮ ಮಿಶ್ರಾ- ಡಿಸಿಪಿ ಕಮಾಂಡ್ ಸೆಂಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.