ನ್ಯೂಸ್

ಟಾಪರ್‌ಗಲಾ ಆಯ್ಕೆಯ ಪ್ರೆಪ್ ಟ್ಯುಟೋರಿಯಲ್‌!

Webdesk - Manjunatha B

ಭೂಮಿಕಾ ವಿ.

ಬೆಂಗಳೂರು ಕಾನೂನು ಶಿಕ್ಷಣದ ಸ್ಪರ್ಧಾತ್ಮಕ ಜಗತ್ತನ್ನು ಗಮನದಲ್ಲಿಟ್ಟುಕೊಂಡು ಜಯನಗರದಲ್ಲಿ ಪ್ರಾರಂಭಿಸಿರುವ 'ಲಾ ಪ್ರೆಪ್ ಟ್ಯುಟೋರಿಯಲ್' ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ದಾರಿ ದೀಪವಾಗಿದೆ. ರಾಜಸ್ಥಾನದ ಜೈಪುರ, ಜೋದ್‌ಪುರ, ಬೆಂಗಳೂರಿನ ಜಯನಗರ, ಮಲ್ಲೇಶ್ವರ ವಿಜಯನಗರದಲ್ಲಿ లా మత్తు ಟ್ಯುಟೊರಿಯಲ್ ತನ್ನ ಶಾಖೆಗಳನ್ನು ಹೊಂದಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪ್ರಥಮ-ದ್ವಿತೀಯ ಪಿಯುಸಿ ಮಕ್ಕಳಿಗಾಗಿ, ಭಾರತದ ಪ್ರಧಾನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಗೆ (ಎನ್ ಎಲ್‌ಯು) ವಾರ್ಷಿಕವಾಗಿ ನಡೆಯುವ ಸಿಎಲ್‌ಎಟಿಗೆ ಕೋಚಿಂಗ್ ನೀಡುವ ಪ್ರಮುಖ ಸಂಸ್ಥೆ ಲಾ ಪ್ರೆಪ್ ಟ್ಯುಟೋರಿಯಲ್ ಆಗಿದೆ. ಇಲ್ಲಿ ಕೇವಲ ಕೋಚಿಂಗ್ ಸೆಂಟರ್ ಅಲ್ಲ, ಬದಲಿಗೆ ಸಾವಿರಾರು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಸಿಎಲ್‌ಎಟಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸೂಕ್ತ ಆಯ್ಕೆಯಾಗಿದೆ.

ಭರತ್ ಜಗ್ಗರಾಜ ಮಾರ್ಗದರ್ಶನ: ಲಾ ಪ್ರೆಪ್ ಟ್ಯುಟೋರಿಯಲ್ ಬೆಂಗಳೂರು ಸೇರಿ ರಾಜ್ಯಾದ್ಯಂತ ಕಾನೂನು ಶಿಕ್ಷಣದ ಭವಿಷ್ಯವನ್ನು ರೂಪಿಸುತ್ತಿದೆ. ಭರತ್ ಜಗ್ಗರಾಜ ಲಾ ಪ್ರೆಪ್ ಟ್ಯುಟೋರಿಯಲ್ ನಿರ್ದೇಶಕರಾಗಿದ್ದು, ಇವರು ಪರೀಕ್ಷಾ ಪೂರ್ವಸಿದ್ಧತೆ ಮತ್ತು ವೃತ್ತಿ ಸಮಾಲೋಚನೆಯಲ್ಲಿ 15 ವರ್ಷಗಳ ಅನುಭವ ಹೊಂದಿರುವ ಅನುಭವಿ ಶಿಕ್ಷಣ ತಜ್ಞರಾಗಿದ್ದಾರೆ. ಸಿಎಲ್ ಎಟಿ ಪರೀಕ್ಷೆ ಕುರಿತಂತೆ ಮಕ್ಕಳಿಗೆ ಅರಿವು ಮೂಡಿಸಿ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೇ ಇಲ್ಲಿ ಕೋಚಿಂಗ್ ಪಡೆದವರು ಭಾರತಾದ್ಯಂತ ಕಾನೂನು ಪ್ರವೇಶ ವಿಶ್ವವಿದ್ಯಾಲಯಗಳಲ್ಲಿ ಪಡೆದಿದ್ದಾರೆ. ಲಾ ಪ್ರೆಪ್ ಟ್ಯುಟೋರಿಯಲ್ ಗೆ ಇದೀಗ ಡಿಪಿಎಸ್ ಕ್ರೈಸ್ಟ್ ಯೂನಿವರ್ಸಿಟಿ ಮತ್ತು ಸೇಂಟ್ ಜೋಸೆಫ್ ಸೇರಿ 10, 11 ಮತ್ತು 12 ತರಗತಿಯಲ್ಲಿ ಓದುತ್ತಿರುವ * ಟಾಪರ್ಸ್‌ಗಳು ಪ್ರವೇಶ ಪಡೆದಿದ್ದಾರೆ.

ಸಿಎಲ್‌ಎಟಿ ಪರೀಕ್ಷೆಗೆ ಮಾತ್ರ ಸಿದ್ಧತೆ: ಅನೇಕ ಕಾನೂನು ವಿವಿಗಳ ಪ್ರವೇಶಕ್ಕೆ ತರಬೇತಿ ನೀಡುವ ಸಂಸ್ಥೆ ಬೆಂಗಳೂರಿನಲ್ಲಿವೆ ಮೂರು ಶಾಖೆಗಳು ಕೋಚಿಂಗ್ ಸೆಂಟರ್‌ಗಳು ವಿವಿಧ ಪ್ರವೇಶ ಪರೀಕ್ಷೆಗಳ ಕೋರ್ಸ್ ಗಳಿಗೆ ಒಂದೇ ಕಡೆ ಕೋಚಿಂಗ್ ನೀಡುತ್ತಿವೆ. ಆದರೆ, ಲಾ ಪ್ರೆಪ್ ಟ್ಯುಟೋರಿಯಲ್‌ನಲ್ಲಿ ಸಿಎಲ್ ఎటి ಮತ್ತು ನ್ಯಾಯಾಂಗ ಪ್ರವೇಶ ಪರೀಕ್ಷೆಗಳಲ್ಲಿ ಪರಿಣಿತಿ ಹಾಗೂ ಟ್ಯುಟೋರಿಯಲ್ ನಡೆಸಲಾಗುತ್ತಿದೆ. ಹಾಗಾಗಿ ಇಲ್ಲಿ ಯಾವುದೇ ಗೊಂದಲಗಳಿಲ್ಲ. ಕಳೆದ 5 ವರ್ಷದಿಂದ ಒಂದೇ ಗುರಿಯನ್ನಿಟ್ಟುಕೊಂಡು ಲಾ ಪ್ರೆಪ್ ಟ್ಯುಟೋರಿಯಲ್ ಅತೀ ಹೆಚ್ಚು ಮಕ್ಕಳು ನ್ಯಾಷನಲ್ ಲಾ ಯೂನಿವರ್ಸಿಟಿ (ಎನ್‌ಎಲ್ ಯು)ಗೆ ಆಯ್ಕೆಯಾಗಿ ಉತ್ತಮ ಫಲಿತಾಂಶ ಪಡೆಯುವ ಮುಖೇನ ನಂ.1 ಬ್ರಾಂಡ್ ಆಗಿ ಹೊರ ಹೊಮ್ಮಿದೆ.

ಆಲ್​ ಇಂಡಿಯಾ ರ್‍ಯಾಂಕಿಂಗ್​ನಲ್ಲಿ ನಂ.1 :  ಐದು ವರ್ಷಗಳ ಹಿಂದೆ ಟ್ಯುಟೋರಿಯಲ್ ಪ್ರಾರಂಭಿಸಿದಾಗ, ಕರ್ನಾಟಕದಲ್ಲಿ ಸಿಎಲ್ ಎಟಿ ಬಗ್ಗೆ ಅರಿವು ತುಂಬಾ ಕಡಿಮೆ ಇತ್ತು. ಮೊದಲ ವರ್ಷ ಕೇವಲ 30 ವಿದ್ಯಾರ್ಥಿಗಳೊಂದಿಗೆ ತರಗತಿಗಳನ್ನು ಪ್ರಾರಂಭಿಸಲಾಗಿತ್ತು. ಆದರಿಂದು, ಭಾರತಾದ್ಯಂತ 30 ನಗರಗಳಲ್ಲಿ ಶಾಖೆಗಳು ಸ್ಥಾಪನೆಯಾಗಿರುವುದೇ ನಮ್ಮ ಸಾಧನೆಯನ್ನು ಸಾಕ್ಷಿಕರೀಸುತ್ತದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಲಾ ಪ್ರೆಪ್ ಟ್ಯುಟೋರಿಯಲ್ ನಿರ್ದೇಶಕ ಭರತ್ ಜಗ್ಗರಾಜ. ಬೆಂಗಳೂರಿನ ಜಯನಗರ, ವಿಜಯನಗರ ಮತ್ತು ಮಲ್ಲೇಶ್ವರದಲ್ಲಿರುವ ಮೂರು ಶಾಖೆಗಳಲ್ಲಿ ಪ್ರಸ್ತುತ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಎಲ್‌ಎಟಿ ಕಾನೂನು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ನಮ್ಮಲ್ಲಿ ರಾಷ್ಟ್ರೀಯ ಲಾ ಕಾಲೇಜಿಗಳಲ್ಲಿ ಬೋಧನಾ ಅನುಭವವುಳ್ಳ ಉಪನ್ಯಾಸಕರ ತಂಡವಿದೆ. ಕಳೆದ ವರ್ಷ ಆಲ್ ಇಂಡಿಯಾ ರ್ಯಾಂಕ್‌ನಲ್ಲಿ ನಮ್ಮದೇ ನಾವೇ ನಂ.1 ಸ್ಥಾನ. ಕಳೆದ ವರ್ಷ ನಮ್ಮಲ್ಲಿ ತರಬೇತಿ ಪಡೆದ 25 ವಿದ್ಯಾರ್ಥಿಗಳು ಬೆಂಗಳೂರಿನ ನ್ಯಾಷನಲ್ ಲಾ ಕಾಲೇಜಿಗೆ ಆಯ್ಕೆಯಾಗಿದ್ದಾರೆ. 2025ರಲ್ಲಿ ಕರ್ನಾಟಕ ರಾಜ್ಯ ಯಾಂಕ್-2 ಅನ್ನೂ ನಮ್ಮದೇ ವಿದ್ಯಾರ್ಥಿನಿ ಪಡೆದುಕೊಂಡಿದ್ದಾರೆ ಎಂದು ಭರತ್ ಜಗ್ಗರಾಜ ವಿವರಿಸುತ್ತಾರೆ.

ಫೆ.2ರಂದು ಲಾ ಕಾನ್​ಕ್ಲೇಷ್​ ಈವೆಂಟ್​: ಪಾಲಕರು, ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಪ್ರತಿ ವರ್ಷ ಲಾ ಕಾನ್​ಕ್ಲೇವ್ ಈವೆಂಟ್ ಆಯೋಜಿಸಲಾಗುತ್ತದೆ. ಕರ್ನಾಟಕದಲ್ಲಿ ಎನ್‌ಎಲ್‌ಯುಗಳ ಪ್ರವೇಶಕ್ಕಾಗಿ ನಡೆಸುವ ಸಿಎಲ್‌ಎಟಿ ಪರೀಕ್ಷೆ ಕುರಿತಂತೆ ಅರಿವು ಮೂಡಿಸುವ ನಿಟ್ಟಿನಲ್ಲಿ ಲಾ ಕಾನ್‌ಪ್ಲೇವ್ ಈವೆಂಟ್ ಅನ್ನು ಈ ಬಾರಿ ಫೆ.2ರಂದು ನಡೆಸಲಾಗುತ್ತಿದೆ. ಈ ಅವಕಾಶವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. 10, 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳು ಇಲ್ಲಿ ಪಾಲ್ಗೊಳ್ಳಬಹುದು. ಪ್ರವೇಶ ಉಚಿತವಿದೆ. . ಇದು ಕರ್ನಾಟಕದ ಅತಿ ದೊಡ್ಡ ಕಾನೂನು ಶಿಕ್ಷಣ ಉತ್ಸವವಾಗಿದೆ. ವಿಳಾಸ: ಎನ್‌ಎಂಕೆಆರ್‌ವಿ ಕಾಲೇಜಿನ ಮಂಗಳ ಮಂಟಪ ಆಡಿಟೋರಿಯಂ, ಜಯನಗರ, ಬೆಂಗಳೂರು.

ಟ್ಯುಟೋರಿಯಲ್‌ನ ಮಾರ್ಗದರ್ಶನ ಹೀಗಿದೆ

  • ಅತ್ಯಂತ ಅನುಭವಿ ಅಧ್ಯಾಪಕ ಸದಸ್ಯರಿಂದ ತರಬೇತಿ. 
  • ಸಿಎಲ್‌ಎಟಿನ ಪ್ರತಿಯೊಂದು ಅಂಶವನ್ನು ಹೊಂದಿರುವ ಸ್ಟಡಿ ಮೆಟೀರಿಯಲ್.
  • ಕಳೆದ ವರ್ಷದ ಟಾಪರ್‌ಗಳೊಡನೆ ವಿದ್ಯಾರ್ಥಿಗಳ ಮಾತುಕತೆ.
  • ಪರೀಕ್ಷೆಯಲ್ಲಿ ಟೈಮ್ ಮ್ಯಾನೇಜೆಂಟ್ ಮತ್ತು ಸರಣಿ ಮಾಕ್ ಟೆಸ್ಟ್‌ಗಳು.

ಹೆಚ್ಚಿನ ಮಾಹಿತಿಗಾಗಿ

ಮಲ್ಲೇಶ್ವರ: ನಂ. 280, 5ನೇ ಮಹಡಿ, ಜೆಪಿ ರಾಯಲ್, ಎರಡನೇ ಮುಖ್ಯರಸ್ತೆ, ಸಂಪಗಿ ರಸ್ತೆ, ಬೆಂಗಳೂರು- 560003

ಲಾ ಪ್ರೆಪ್ ಟ್ಯುಟೋರಿಯಲ್ (ಜಯನಗರ):  ನಂ.120/ಎ, 3ನೇ ಮಹಡಿ, ಕೈಲಾಶ್ ಪರ್ಬತ್ ರೆಸ್ಟೋರೆಂಟ್ ಮೇಲೆ, ಪಟಾಲಮ್ಮ ದೇವಸ್ಥಾನ ರಸ್ತೆ, ಆರ್.ಆರ್ ಗೋಲ್ಡ್ ಪ್ಯಾಲೇಸ್ ಎದುರು, ಜಯನಗರ ಮೂರನೇ ಬ್ಲಾಕ್, ಬೆಂಗಳೂರು- 560011.

ವಿಜಯನಗರ: ನಂ. 1710, ಆಶ್ರಿತ, ಮೊದಲ ಮಹಡಿ, ಸರ್ವೀಸ್ ರಸ್ತೆ (ಮಾರುತಿ ಮಂದಿರದ ಹಿಂಭಾಗ), ಪಿಎಫ್ ಲೇಔಟ್, ಬೆಂಗಳೂರು- 560040. ಇ-ಮೇಲ್​: support@lawpreptutorial.com ಸಂಪರ್ಕಿಸಬೇಕಾದ ಸಂಖ್ಯೆ: 9742376459, 9380711342