ನ್ಯೂಸ್

PHOTOS: ಹುಟ್ಟುಹಬ್ಬದ ಖುಷಿಯಲ್ಲಿ 'ಲವ್​ ಮಾಕ್​ಟೇಲ್' ಬೆಡಗಿ ಅಮೃತಾ...​

ಸ್ಯಾಂಡಲ್​ವುಡ್​ನ ಯುವ ನಟಿ ಅಮೃತಾ ಅಯ್ಯಂಗಾರ್​ ಬಗ್ಗೆ ನಿಮಗೆ ಗೊತ್ತಿರಬಹುದು. ಲವ್​ ಮಾಕ್​ಟೇಲ್​, ಶಿವಾರ್ಜುನ, ಪಾಪ್​ಕಾರ್ನ್​ ಮಂಕಿ ಟೈಗರ್​ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿ ಈಗಲೂ ಹಲವು ಸಿನಿಮಾ ಅವಕಾಶಗಳನ್ನು ಕೈಯಲ್ಲಿ ಹಿಡಿದುಕೊಂಡು, ಬಿಜಿಯಾಗಿದ್ದಾರೆ. ಈ ನಟಿಗಿಂದು ಜನ್ಮದಿನದ ಸಂಭ್ರಮ. ಹಲವು ಸಿನಿಮಾ ತಂಡಗಳು ಪೋಸ್ಟರ್ ಬಿಡುಗಡೆ ಮಾಡಿ, ಶುಭಾಶಯ ತಿಳಿಸಿವೆ. ಸೋಷಿಯಲ್ ಮೀಡಿಯಾದಲ್ಲೂ ಅಭಿಮಾನಿಗಳು ವಿಶ್​ ಮಾಡುತ್ತಿದ್ದಾರೆ. ಈ ಪ್ರಯುಕ್ತ ಅಮೃತಾ ಅವರ ಒಂದಷ್ಟು ಫೋಟೋಗಳು ಇಲ್ಲಿವೆ..