ನ್ಯೂಸ್

ಸುಂದರ ತ್ವಚೆಗಾಗಿ ಟೊಮ್ಯಾಟೊ ಫೇಸ್ ಮಾಸ್ಕ್ ಬಳಸಿದರೆ ಆಗುವ ಲಾಭ ಅಷ್ಟಿಷ್ಟಲ್ಲ

Webdesk - Savina Naik

ಬೆಂಗಳೂರು: ಮಹಿಳೆಯರು ಸೌಂದರ್ಯಪ್ರಿಯರು. ಮಾರುಕಟ್ಟೆಯಲ್ಲಿರುವ ರಾಸಾಯನಿಕ ಕೆಲವು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ನಾವು ಇಂದು ಅಡುಗೆ ಮನೆಯಲ್ಲಿರುವ ಟೊಮ್ಯಾಟೊ ಬಳಸಿಕೊಂಡು ಹೇಗೆ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕೆಂದು ಎಂದು ಹೇಳುತ್ತೇವೆ.

ಟೊಮ್ಯಾಟೊನಲ್ಲಿರುವ ಪೋಷಕಾಂಶ: ಟೊಮ್ಯಾಟೊದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಒಳಗೊಂಡಿದೆ. ಇದರಲ್ಲಿ ಫೆನಾಲಿಕ್ ಅಂಶಗಳಾಗಿರುವಂತಹ ಕ್ಯಾರೋಟನಾಯ್ಡ್, ಫಾಲಿಕ್ ಆಮ್ಲ ಮತ್ತು ವಿಟಮಿನ್ ಸಿ, ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಈ ಕೆಳಗಿನಂತೆ ಚರ್ಮಕ್ಕೆ ಲಾಭ ನೀಡಲಿದೆ.

ಟೊಮ್ಯಾಟೊ ಫೇಸ್ ಪ್ಯಾಕ್: