ನ್ಯೂಸ್

ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು: ಈ ವಾರ ಹಲವು ಭಾಷೆಗಳ ಚಿತ್ರಗಳು ಇದೇ ಗುರುವಾರ ಮತ್ತು ಶುಕ್ರವಾರ ಏಕಕಾಲಕ್ಕೆ ಬಹುತೇಕ ಚಿತ್ರಮಂದಿರಗಳು ಮತ್ತು ಒಟಿಟಿಯಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ. ಯಾವ ಸಿನಿಮಾಗಳು ರಿಲೀಸ್​​ ಸಾಲಿನಲ್ಲಿದೆ ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಈ ವಾರದಲ್ಲಿ ಎರಡು ದೊಡ್ಡ ಹಾಲಿವುಡ್ ಚಿತ್ರಗಳು ಪೈಪೋಟಿಗೆ ಇಳಿದಿದ್ದು, 'ಓಪನ್‌ಹೈಮರ್' ಮತ್ತು 'ಬಾರ್ಬಿ' ಸಿನಿಮಾ ಗ್ರ್ಯಾಂಡ್ ರಿಲೀಸ್‌ಗೆ ಸಿದ್ಧವಾಗಿವೆ. ಜಾಲತಾಣಗಳಲ್ಲಿ ಕೂಡ ಈ ಚಿತ್ರಗಳು ಸಾಕಷ್ಟು ಸದ್ದು ಮಾಡಿವೆ. ಥಿಯೇಟ್ರಿಕಲ್ ರಿಲೀಸ್​​ ಹೊರತಾಗಿಯೂ, ಕೆಲವು ಒಟಿಟಿ ಸಿನಿಮಾಗಳು ಚಿತ್ರರಸಿಕರ ಮುಂದೆ ಹಾಜರಾಗಲು ಸಿದ್ಧಗೊಂಡಿದೆ,(ಏಜೆನ್ಸೀಸ್) ಇದನ್ನೂ ಓದಿ: ಬೈಕ್​​ನಲ್ಲಿ ಹಿಂಬಾಲಿಸಿ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ರೋಡ್ ರೋಮಿಯೋ ಪೊಲೀಸರ ವಶಕ್ಕೆ ಈ ವಾರ ತೆರೆ ಕಾಣಲಿರುವ ಸಿನಿಮಾಗಳ ಪಟ್ಟಿ ಈ ಕೆಳಕಂಡಂತಿದೆ:

  • ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (ಕನ್ನಡ ) - ಜುಲೈ 21
  • ಹಿಡಿಂಭ (ತೆಲುಗು)- ಜುಲೈ 20 ರಂದು ಬಿಡುಗಡೆ
  • ಓಪನ್‌ಹೈಮರ್ (ಆಂಗ್ಲ) - ಜುಲೈ 21
  • ಬಾರ್ಬಿ (ಆಂಗ್ಲ ) - ಜುಲೈ 21
  • ಅನ್ನಪೂರ್ಣ ಫೋಟೋ ಸ್ಟುಡಿಯೋ (ತೆಲುಗು) - ಜುಲೈ 21
  • ಹತ್ಯಾ (ಮೂಲ ತಮಿಳು, ತೆಲುಗು ಡಬ್) - ಜುಲೈ 21
  • ಹರ್​​ (ತೆಲುಗು) - ಜುಲೈ 21
  • ಜಿಲೇಬಿ (ತೆಲುಗು) - ಜುಲೈ 21

ಒಟಿಟಿ ಸಿನಿಮಾ:

  • ಬವಾಲ್ (ಹಿಂದಿ ) - ಜುಲೈ 21
  • ಆಸ್ವಿನ್ಸ್ (ಮೂಲ ತಮಿಳು, ತೆಲುಗು ಡಬ್) - ಜುಲೈ 20
  • ಟ್ರೈಯಲ್ ಪಿರಿಯಡ್​​ (ಹಿಂದಿ ಚಲನಚಿತ್ರ) - ಜುಲೈ 21