ನೂತನ ಸಂವತ್ಸರಕ್ಕೆ ಜಗತ್ತು ಕಾಲಿಟ್ಟಿದೆ. ಹೊಸ ವರ್ಷದಲ್ಲಿನ ಪ್ರಮುಖ ವಿದ್ಯಮಾನ, ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲು ಇಡೀ ವಿಶ್ವ ಸಜ್ಜಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರ-ರಾಜ್ಯ ರಾಜಕಾರಣ, ರಾಜ್ಯದ ಪ್ರಸಿದ್ಧ ಜಾತ್ರಾ ಮಹೋತ್ಸವ, ಸಾಹಿತ್ಯ, ಕ್ರೀಡೆ, ಸಿನಿಮಾ ಹೀಗೆ ಕ್ಷೇತ್ರವಾರು ಆಯ್ದ ವಿದ್ಯಮಾನಗಳ ಸಂಕ್ಷಿಪ್ತ ಮುನ್ನೋಟ ಇಲ್ಲಿದೆ...
ರಾಜ್ಯದ ಪ್ರಮುಖ ಜಾತ್ರೋತ್ಸವ
ಜನವರಿ
- 9 ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ
- 12 ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ರಾಯಣ್ಣನ ಉತ್ಸವ ಆರಂಭ.
- 12 ಸುತ್ತೂರು ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ 1061ನೇ ಜಯಂತಿ
- 12 -18 ಆದಿಚುಂಚನಗಿರಿ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಜಯಂತ್ಯುತ್ಸವ
- 14 ವಿಜಯಪುರ ಸಿದ್ಧೇಶ್ವರ ಜಾತ್ರೆ. ಕೂಡಲಸಂಗಮದಲ್ಲಿ ಶರಣಮೇಳ
- 14 ಯಾದಗಿರಿಯ ಮೈಲಾಪುರದಲ್ಲಿ ಶ್ರೀ ಮೈಲಾರಲಿಂಗೇಶ್ವರ ಜಾತ್ರೋತ್ಸವ
- 18 ಹಾರಕೂಡದಲ್ಲಿ ಶ್ರೀ ಚೆನ್ನಬಸವ ಶಿವಯೋಗಿಗಳ ಜಾತ್ರೋತ್ಸವ
- 21 ತುಮಕೂರು ಸಿದ್ಧಗಂಗಾ ಶ್ರೀಗಳ ಪುಣ್ಮಸ್ಮರಣೆ
- 22 ಕದ್ರಿ ಮಂಜುನಾಥೇಶ್ವರ ರಥ.
- 26 ಹುಮ್ನಾಬಾದ್ ವೀರಭದ್ರೇಶ್ವರ ಜಾತ್ರೆ.
- 28 ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಜಾತ್ರೆ ಆರಂಭ. ಬಾದಾಮಿ ಬನಶಂಕರಿ ಜಾತ್ರೆ
- 30 ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಜಾತ್ರೆ
- 8, 9 ಹರಿಹರ ತಾಲೂಕು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ.
- 11 ವಿಜಯಪುರ ಜಿಲ್ಲೆ ಚಡಚಣ ಸಂಗಮೇಶ್ವರ ಜಾತ್ರೆ
- 12 ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಜಯಂತಿ
- 14, 15 ಸೇವಾಲಾಲ ಜಯಂತಿ
- 16 ಧಾರವಾಡ ಮುರುಘಾಮಠದ ಜಾತ್ರೆ
- 19 ಇಡಗುಂಜಿ ಗಣಪತಿ ರಥೋತ್ಸವ
- 26 ಉಳವಿ ಚನ್ನಬಸವೇಶ್ವರ ಜಾತ್ರೆ
- 27 ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಭರತ ಹುಣ್ಣಿಮೆ ಜಾತ್ರೆ ಆರಂಭ.
- 28 ಬೆಳವಡಿಯಲ್ಲಿ ವೀರರಾಣಿ ಮಲ್ಲಮ್ಮಳ ಉತ್ಸವ ಆರಂಭ.
- 1 ಮೈಲಾರ ಕಾರಣಿಕೋತ್ಸವ
- 5-6 ಹಾನಗಲ್ಲ ಕುಮಾರಸ್ವಾಮಿಗಳ ಪುಣ್ಯತಿಥಿ. ಜಾತ್ರೆ
- 7 ಕೊಟ್ಟೂರು ಜಾತ್ರೆ ರಥೋತ್ಸವ
- 11 ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಉತ್ಸವ
- 11 ಗೋಕರ್ಣ ಮಹಾಬಲೇಶ್ವರ ರಥೋತ್ಸವ
- 12 ಶ್ರೀ ಸಿದ್ಧಾರೂಢರ ಜಾತ್ರೆ
- 14 ಹರಿಹರ ತಾಲೂಕು ಉಕ್ಕಡಗಾತ್ರಿ ಕರಿಬಸವೇಶ್ವರ ಜಾತ್ರೆ.
- 16 ಹೊರನಾಡು ಅನ್ನಪೂರ್ಣೆಶ್ವರಿ ರಥೋತ್ಸವ
- 22 ಚಿಕ್ಕಬಳ್ಳಾಪುರ ನಂದಿಯ ಭೋಗನಂದೀಶ್ವರ ಸ್ವಾಮಿ ಬ್ರಹ್ಮ ರಥೋತ್ಸವ
- 23 ಯಾದಗಿರಿಯ ಅಬ್ಬೆತುಮಕೂರಿನಲ್ಲಿ ಸದ್ಗುರು ಶ್ರೀ ವಿಶ್ವಾರಾಧ್ಯರ ಜಾತ್ರೋತ್ಸವ.
- 26 ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತ್ಯುತ್ಸವ. ಶ್ರೀ ರಂಭಾಪುರಿ ಪೀಠದಲ್ಲಿ ಯುಗಮಾನೋತ್ಸವ. ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ
- 26 ನಂಜನಗೂಡಿನ ಪ್ರಸಿದ್ಧ ಪಂಚರಥಗಳ ಗೌತಮ ಮಹಾರಥೋತ್ಸವ
- 1 ಚಾಮುಂಡಿಬೆಟ್ಟದಲ್ಲಿ ಮಹಾಬಲೇಶ್ವರ ರಥೋತ್ಸವ
- 1 ಸಿದ್ಧಗಂಗೆಯ ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನ
- 2 ಕಲಬುರಗಿ ಆರಾಧ್ಯದೈವ ಶ್ರೀ ಶರಣಬಸವೇಶ್ವರ ಜಾತ್ರೆ
- 17 ಶ್ರೀ ದೇವರ ದಾಸಿಮಯ್ಯ ಜಯಂತಿ, ಇಂಡಿ ತಾಲೂಕು ಲಚ್ಯಾಣ ಶಂಕರಲಿಂಗ ರಥ,
- 17 ಪುತ್ತೂರು ಮಹಾಲಿಂಗೇಶ್ವರ ಬ್ರಹ್ಮರಥ
- 18 ಕೋಲಾರದ ಕೋದಂಡರಾಮ ಸ್ವಾಮಿ ರಥ
- 19 ಕಟೀಲು ಬ್ರಹ್ಮರಥ. ಡೊಂಗರಕೇರಿ ವೆಂಕಟರಮಣ ರಥ.
- 19 ಎಡೆಯೂರು ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ
- 23-25 ಕಿತ್ತೂರಿನಲ್ಲಿ ವೀರರಾಣಿ ಚನ್ನಮ್ಮಳ ಉತ್ಸವ.
- 25 ಮಂತ್ರಾಲಯ ಶ್ರೀ ರಾಘವೇಂದ್ರ ಗುರುರಾಯರ ಉತ್ತರಾರಾಧನೆ. ಪ್ರಹ್ಲಾದರಾಜರ ಮಹಾರಥೋತ್ಸವ
- 27 ಹಂಪಿ ಜಾತ್ರೆ
- 27 ಬೆಂಗಳೂರು ಕರಗ ಮಹೋತ್ಸವ
- 2 ಸನ್ನತಿ ಚಂದ್ರಲಾಂಬಾ ಪರಮೇಶ್ವರಿ ಜಾತ್ರೆ.
- 9 ಮುಳಬಾಗಿಲು ತಾಲೂಕಿನ ತಾಯಲೂರು ಕಾಶಿ ವಿಶ್ವೇಶ್ವರಸ್ವಾಮಿ ಜಾತ್ರೆ
- 27 ಬಂಗಾರಪೇಟೆಯಲ್ಲಿ ಪ್ರಸಿದ್ಧ ಕರಗ
- 10 ವಿಜಯಪುರ ಜಿಲ್ಲೆ ಸಿಂದಗಿ ಚೌಡೇಶ್ವರಿ ದೇವರ ಜಾತ್ರೆ
- 22 ಚಡಚಣ ತಾಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಮಾಧವಾನಂದ ಪ್ರಭುಜಿಯವರ ಪುಣ್ಯತಿಥಿ
- 28 ಮಳಖೇಡ ಉತ್ತರಾದಿ ಮಠದಲ್ಲಿ ಶ್ರೀ ಜಯತೀರ್ಥರ ಆರಾಧನೆ
- 30ಕ್ಕೆ ಕೋಲಾರಮ್ಮ ಜನ್ಮದಿನದ ಅಂಗವಾಗಿ ರಥೋತ್ಸವ
- 21 ತಿರು ಓಣಂ
- 26 ಬಸವನ ಬಾಗೇವಾಡಿ ಶ್ರೀ ಬಸವೇಶ್ವರ ರಥೋತ್ಸವ
- 26 ಹುಬ್ಬಳ್ಳಿ ಮೂರುಸಾವಿರ ಮಠದ ಜಾತ್ರೆ
- 30 ಇಳಕಲ್ಲ ಮಹಾಂತ ಸ್ವಾಮಿಗಳ ಜಾತ್ರೆ, ಅಡ್ಡಪಲ್ಲಕ್ಕಿ ಉತ್ಸವ
- 31 ಉಡುಪಿ ವಿಟ್ಲ ಪಿಂಡಿ ಉತ್ಸವ
- 6 ಶಿಗ್ಗಾಂವಿ ಶಿಶುನಾಳ ಶರೀಫರ ತೆಪ್ಪೋತ್ಸವ
- 20 ಮಹಾಲಿಂಗಪುರ ಶ್ರೀ ಗುರುಮಹಾಲಿಂಗೇಶ್ವರ ರಥೋತ್ಸವ
- 27 ಬನಹಟ್ಟಿ ಕಾಡಸಿದ್ಧೇಶ್ವರ ಜಾತ್ರೆ
- 30 ಇಂಡಿ ತಾಲೂಕಿನ ಲಚ್ಯಾಣದ ಸಿದ್ಧಲಿಂಗ ಮಹಾರಾಜರ ಪುಣ್ಯತಿಥಿ
- 7-15 ಮೈಸೂರು ದಸರಾ ಮಹೋತ್ಸವ
- 7 ಮಂಗಳೂರು ಕುದ್ರೋಳಿ ದಸರಾ ಆರಂಭ, ಶ್ರೀ ಮಂಗಳಾದೇವಿ ದೇವಸ್ಥಾನ ನವರಾತ್ರಿ ಆರಂಭ
- 20 ಚಾಮುಂಡಿಬೆಟ್ಟದಲ್ಲಿ ಚಾಮುಂಡೇಶ್ವರಿ ರಥೋತ್ಸವ, ತೆಪ್ಪೋತ್ಸವ
- 5 ಗೂಳೂರು ಗಣೇಶೋತ್ಸವಕ್ಕೆ ಚಾಲನೆ
- 5 ಇಟಗಿ ಭೀಮಾಂಬಿಕೆ ಜಾತ್ರೆ
- 24 ಬಸವನಬಾಗೇವಾಡಿ ತಾಲೂಕಿನ ಮನಬಿನಾಳ ಗ್ರಾಮದ ಗೌರಿ ಶಂಕರ ಜಾತ್ರೆ
- 29 ನರಹರಿ ಪರ್ವತ ದೀಪೋತ್ಸವ
- 3 ಧರ್ಮಸ್ಥಳ ಲಕ್ಷದೀಪೋತ್ಸವ, ಕದ್ರಿ ಲಕ್ಷದೀಪೋತ್ಸವ, ಪುತ್ತೂರು ಮಹಾಲಿಂಗೇಶ್ವರ ದೀಪೋತ್ಸವ
- 4 ಮಹಾರಾಷ್ಟ್ರದ ಗುಡ್ಡಾಪುರ ದಾನಮ್ಮದೇವರ ಜಾತ್ರೆ
- 5 ಕದರಮಂಡಲಗಿ ಕಾಂತೇಶ್ವರ ಕಾರ್ತಿಕ ಮತ್ತು ತೆಪ್ಪದ ರಥೋತ್ಸವ
- 9 ಸುಬ್ರಹ್ಮಣ್ಯ ಷಷ್ಠಿ, ಮಂಜೇಶ್ವರ ಷಷ್ಠಿ, ಕುಡುಪು ಷಷ್ಠಿ
- 13 ಇಂಡಿ ತಾಲೂಕಿನ ಶಾಂತೇಶ್ವರ ಜಾತ್ರೆ
- ಜ. 19 ಯೋಗಿ ವೇಮನ ಜಯಂತಿ
- ಫೆ. 11 ಪುರಂದರದಾಸರ ಆರಾಧನೆ
- ಫೆ. 19 ಛತ್ರಪತಿ ಶಿವಾಜಿ ಜಯಂತಿ
- ಫೆ. 21 ಮಧ್ವ ನವಮಿ
- ಏ. 25 ಮಹಾವೀರ ಜಯಂತಿ
- ಏ. 21 ಶ್ರೀರಾಮ ನವಮಿ
- ಏ. 14 ಅಂಬೇಡ್ಕರ್ ಜಯಂತಿ
- ಏ. 18 ಶ್ರೀರಾಮಾನುಜಾಚಾರ್ಯ ಜಯಂತಿ
- ಮೇ 14 ಬಸವ ಜಯಂತಿ
- ಮೇ 17 ಶಂಕರಾಚಾರ್ಯ ಜಯಂತಿ
- ಅ. 20 ಮಹರ್ಷಿ ವಾಲ್ಮೀಕಿ ಜಯಂತಿ
- ಸೆ.17 ವಿಶ್ವಕರ್ಮ ಜಯಂತಿ
- ನ.19 ಗುರುನಾನಕ್ ಜಯಂತಿ
- ನ. 22 ಕನಕದಾಸ ಜಯಂತಿ
- ಡಿ. 19 ದತ್ತಾತ್ರೇಯ ಜಯಂತಿ
- ಫೆ. 19 ರಥ ಸಪ್ತಮಿ
- ಮಾ. 11 ಮಹಾಶಿವರಾತ್ರಿ
- ಮಾ. 28 ಹೋಳಿ ಹಬ್ಬ
- ಏ. 21 ಶ್ರೀರಾಮ ನವಮಿ
- ಮೇ 14 ಅಕ್ಷಯ ತೃತೀಯ
- ಆ. 22 ಯಜುರ್ ಉಪಾಕರ್ಮ
- ಆ. 29 ಶ್ರೀಕೃಷ್ಣ ಜನ್ಮಾಷ್ಠಮಿ
- ಸೆ. 10 ಗಣೇಶ ಚತುರ್ಥಿ
- ಸೆ. 19 ಅನಂತ ಪದ್ಮನಾಭ ವ್ರತ
- ಅ.14 ಆಯುಧ ಪೂಜೆ
- ಅ.15 ವಿಜಯದಶಮಿ
- ನ.3 ನರಕ ಚತುರ್ದಶಿ
- ನ.5 ಬಲಿಪಾಡ್ಯಮಿ
- ಡಿ. 25 ಕ್ರಿಸ್ವುಸ್
- ಜ.14 ಮಕರ ಸಂಕ್ರಾಂತಿ
- ಜ.26 ಗಣರಾಜ್ಯೋತ್ಸವ
- ಮಾ.11 ಮಹಾಶಿವರಾತ್ರಿ
- ಏ.4 ಗುಡ್ಫ್ರೖೆಡೇ
- ಏ.13 ಯುಗಾದಿ
- ಏ.14 ಅಂಬೇಡ್ಕರ್ ಜಯಂತಿ
- ಮೇ 1 ಕಾರ್ವಿುಕರ ದಿನಾಚರಣೆ
- ಮೇ 14 ಬಸವ ಜಯಂತಿ
- ಜು.21 ಬಕ್ರಿದ್
- ಆ. 20 ಮೊಹರಂ ಕಡೆದಿನ
- ಸೆ.10 ವಿನಾಯಕ ಚತುರ್ಥಿ
- ಅ. 2 ಗಾಂಧಿ ಜಯಂತಿ
- ಅ.6 ಮಹಾಲಯ ಅಮಾವಾಸ್ಯೆ
- ಅ.14 ಆಯುಧ ಪೂಜೆ
- ಅ.15 ವಿಜಯದಶಮಿ
- ಅ.20 ವಾಲ್ಮೀಕಿ ಜಯಂತಿ
- ನ.1 ಕನ್ನಡ ರಾಜ್ಯೋತ್ಸವ
- ನ.3 ನರಕ ಚತುರ್ದಶಿ
- ನ.5 ಬಲಿಪಾಡ್ಯಮಿ
- ನ.22 ಕನಕದಾಸ ಜಯಂತಿ