ನ್ಯೂಸ್

ಜುಲೈ 8ರಂದು ಟಿಇಟಿ ಕೀ ಉತ್ತರ ಪ್ರಕಟ

ಎನ್.ಎಲ್. ಶಿವಮಾದು

ಬೆಂಗಳೂರು: ಕೇಂದ್ರೀಕೃತ ದಾಖಲಾತಿ ಘಟಕ 2024ರಲ್ಲಿ ನಡೆಸಿದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ(ಕೆ-ಟಿಇಟಿ) ಕೀ-ಉತ್ತರಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ https://schooleducation.karnataka.gov.in/

ಜು.8ರಂದು ಬಿಡುಗಡೆ ಮಾಡಲಿದೆ. ಅಭ್ಯರ್ಥಿಗಳು ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಜು.13ರವರೆಗೆ ಅವಕಾಶ ಇರುವುದಾಗಿ ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆ ತಿಳಿಸಿದೆ.