ನ್ಯೂಸ್

ಸಂತೋಷ ರಾಯ್ಕರ್‌ಗೆ ಪಿಎಚ್.ಡಿ ಪ್ರದಾನ

ರಾಣೆಬೆನ್ನೂರ: ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ವಿಭಾಗದ ಸಹ ಪ್ರಾಧ್ಯಾಪಕ ಸಂತೋಷ ರಾಯ್ಕರ್ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಇವರು ಡಾ. ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ಸ್ಟಡಿ ಆಫ್ ಫ್ಯಾಕ್ಟ್ ಡಿವೈಸಸ್ ಆ್ಯಂಡ್ ಕಂಪ್ಯೂರಿಶನ್ ಆಫ್ ಜಿಸಿಎಸ್‌ಸಿ, ಟಿಎಸ್‌ಎಸ್‌ಸಿ, ಟಿಸಿವಿಆರ್ ಆ್ಯಂಡ್ ಟಿಸಿಪಾರ್ ಎಂಬ ವಿಷಯ ಕುರಿತು ಪ್ರಬಂಧ ಮಂಡಿಸಿದ್ದರು.