ನ್ಯೂಸ್

ದೊಡ್ಡಕೆರೆಗೆ ಬಾಗಿನ ಸಲ್ಲಿಸಿದ ಗ್ರಾಪಂ ಸದಸ್ಯರು

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ದೊಡ್ಡಕೆರೆಗೆ ಗ್ರಾಪಂ ವತಿಯಿಂದ ಭಾನುವಾರ ಬಾಗಿನ ಅಪಿರ್ಸಲಾಯಿತು. ಗ್ರಾಪಂ ಅಧ್ಯಕ್ಷ ಮಹಾದೇವಗೌಡ ಜಾಪಾಳಿ, ಪ್ರಮುಖರಾದ ಹೆಗ್ಗಪ್ಪ ನೋಟದ, ಅರುಣಕುಮಾರ ಕೊರಗರ, ಭರಮಗೌಡ ಕೂಡಪಲಿ, ಮಂಜಪ್ಪ ಲಿಂಗದಹಳ್ಳಿ, ಭರತಗೌಡ ಕೂಸಗೂರ, ಕುಬೇರಪ್ಪ ಗೋಣಿಮಠ ಮತ್ತಿತರರಿದ್ದರು.