oplus_2 
ನ್ಯೂಸ್

ಸುಣಕಲ್ಲಬಿದರಿ ಕಾಲೇಜ್​ನಲ್ಲಿ ಫ..ಗು. ಹಳಕಟ್ಟಿಯವರ ಜಯಂತಿ ಆಚರಣೆ

ರಾಣೆಬೆನ್ನೂರ: ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜ್​ನಲ್ಲಿ ಫ. ಗು. ಹಳಕಟ್ಟಿಯವರ ಜಯಂತಿ ಆಚರಿಸಲಾಯಿತು.

ಪ್ರಾಚಾರ್ಯ ಪಿ. ಮುನಿಯಪ್ಪ, ಉಪನ್ಯಾಸಕರಾದ ಎಚ್​. ಶಿವಾನಂದ, ಸಿದ್ದರಾಮಯ್ಯಗೌಡ, ರಂಗಣ್ಣ ಎಚ್​.ಬಿ., ರ್ಪೂಣಿಮಾ ಮಗನೂರು ಮತ್ತಿತರರಿದ್ದರು.