ನ್ಯೂಸ್

ವಿದ್ಯಾರ್ಥಿನಿ ಈಗ ಗ್ರಾಪಂ ಅಧ್ಯಕ್ಷೆ!

ಹೊಸೂರು: ಹೊಸೂರು ತಾಲೂಕಿನ ಬೆರಿಕೈ ಸಮೀಪದ ಕೆ.ಎನ್. ದೂಡ್ಡಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿ ಬಿಬಿಎ 2ನೇ ವರ್ಷದ ವಿದ್ಯಾರ್ಥಿನಿ ಸಂಧ್ಯಾರಾಣಿ ಆಯ್ಕೆಯಾಗಿದ್ದಾರೆ.

ಸಮೀಪದ ಸ್ಪರ್ಧಿಗಿಂತ 210 ಮತಗಳ ಅಂತರದಿಂದ ಗೆಲ್ಲುವ ಮೂಲಕ ಮೊದಲ ಕಿರಿಯ ವಯಸ್ಸಿನ ಪಂಚಾಯಿತಿ ಅಧ್ಯಕ್ಷೆ ಎನಿಸಿದ್ದಾರೆ.