ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ವಸುಧೈವ ಕುಟುಂಬಕಂಎಂಬ ಪರಿಕಲ್ಪನೆ ಅನಾದಿ ಕಾಲದಿಂದಲೂಇರುವ ಭಾರತೀಯ ಮೂಲ ಚಿಂತನೆ.ನಮ್ಮ ಸಂಬಂಧಹೊಂದಿರುವವರಷ್ಟೇ ಅಲ್ಲದೆ,ಜಗತ್ತಿನಪ್ರತಿಯೊಬ್ಬ ಮನುಷ್ಯ,ಪ್ರಾಣಿ,ಸಸ್ಯ ಹಾಗೂಪ್ರಕೃತಿಯನ್ನೂ ವಿಶಾಲ ಕುಟುಂಬದಭಾಗವಾಗಿ ಕಾಣುವುದು ಭಾರತೀಯತೆಯವಿಶೇಷತೆ ಎಂದು ಸದ್ಗುರು ಶ್ರೀಮಧುಸೂದನ ಸಾಯಿ ಹೇಳಿದರು.
ಅರಮನೆಮೈದಾನದ ಚಾಮವ ವಜ್ರ ಸಭಾಂಗಣದಲ್ಲಿಸತ್ಯಸಾಯಿ ಗ್ರಾಮದ 50ನೇಸಂಭ್ರಮಾಚರಣೆ ಹಿನ್ನೆಯಲ್ಲಿಹಮ್ಮಿಕೊಂಡಿದ್ದ ‘ದಿವ್ಯ ಸಂಜೆ’ಸಂವಾದ ಕಾರ್ಯಕ್ರಮದಲ್ಲಿಮಾತನಾಡಿದರು.
‘ಒನ್ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ಅಡಿಯಲ್ಲಿ ಜಗತ್ತಿನಾದ್ಯಂತಕೈಗೊಂಡಿರುವ ಸೇವಾ ಕಾರ್ಯಗಳಕುರಿತು ಖ್ಯಾತ ಗಾಯಕ,ಸಂಗೀತ ದಿಗ್ಗಜರಿಕಿ ಕೇಜ್ ಅವರೊಂದಿಗೆ ನಡೆದಸಂವಾದದಲ್ಲಿ ಮಾತನಾಡಿದ ಸದ್ಗುರು,ವಿಶ್ವವೇ ಒಂದುಕುಟುಂಬ ಎಂಬುದು ಉಪನಿಷತ್ತುಗಳು,ಮಹರ್ಷಿಗಳಬೋಧನೆಗಳು ಪ್ರಾಚೀನ ಕಾಲದಲ್ಲಿಯೇಸಾರಿವೆ. ಕರ್ನಾಟದಶರಣ ಬಸವಣ್ಣನವರು ‘ಇವನಾರವ,ಇವನಾರವ ಎಂದೆನಿಸದೆಇವ ನಮ್ಮ ಇವ ನಮ್ಮವ ಎಂದೆನಿಸಯ್ಯ’ಎಂದಿದ್ದಾರೆ. ಪ್ರತಿಯೊಬ್ಬರನ್ನೂ ನಮ್ಮವರೆಂದು ಕಾಣುವ ದೃಷ್ಟಿಕೋನಭಾರತೀಯ ಮನಸ್ಸಿನಲ್ಲಿ ಆಳವಾಗಿಬೇರೂರಿದೆ.ಭಾರತವು ವಿವಿಧಸಂಸ್ಕೃತಿ,ಸಂಪ್ರದಾಯ,ಧರ್ಮ ಹಾಗೂತತ್ತ್ವಶಾಸ್ತ್ರಗಳನ್ನುಬೆರೆಸಿಕೊಂಡಿರುವ ವಿಶಿಷ್ಟ ದೇಶ.ವಿಶ್ವದ ವಿವಿಧಸಂಸ್ಕೃತಿಗಳ ಸಮನ್ವಯವೇ ಇಲ್ಲಿದೆ.ಸಮನ್ವಯದಿಂದಶಾಂತಿ ಲಭಿಸಿದರೆ;ವಿಭಜನೆಯಿಂದಅಶಾಂತಿ, ಯುದ್ಧಉಂಟಾಗುತ್ತವೆ.ಈ ಕಾರಣಕ್ಕಾಗಿಯೇ‘ಒನ್ ವರ್ಲ್ಡ್ ಒನ್ ಫ್ಯಾಮಿಲಿಮಿಷನ್’ ಮೂಲಕ ಇಡೀ ಜಗತ್ತನ್ನುಸಮನ್ವಯಗೊಳಿಸುವ ಕೆಲಸ ಮಾಡಲಾಗುತ್ತಿದೆಎಂದು ವಿವರಿಸಿದರು.
ಸಂವಾದದಆರಂಭದಲ್ಲಿ ಸದ್ಗುರುಗಳು ಎಲ್ಲರಿಗೂಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನುಕೋರಿದರು. ಸಂಸ್ಥೆಯವಿದ್ಯಾರ್ಥಿನಿಯರು ವೇದೋಷಮಾಡಿದರು. ಸಂವಾದದನಂತರ ಶ್ರೀಸತ್ಯ ಸಾಯಿ ಲೋಕ ಸೇವಾಗುರುಕುಲಂ ಶಿಕ್ಷಣ ಸಂಸ್ಥೆಗಳವಿದ್ಯಾರ್ಥಿಗಳ ಸ್ವರಮೇಳ(ಆರ್ಕೆಸ್ಟ್ರಾ)ನಡೆಯಿತು. ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿಸಚಿವ ಕೆ.ಎಚ್.ಮುನಿಯಪ್ಪ,ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಸರ್ಕಾರದ ದೆಹಲಿವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಶಾಸಕ ಅಶ್ವತ್ಥನಾರಾಯಣ,ಮಾಜಿ ಸಭಾಪತಿಬಿ.ಎಲ್.ಶಂಕರ್,ಪ್ರಶಾಂತಿಬಾಲಮಂದಿರ ಟ್ರಸ್ಟ್ ಅಧ್ಯಕ್ಷಡಾ ಬಿ.ಎನ್.ನರಸಿಂಹಮೂರ್ತಿ,ಒನ್ ವರ್ಲ್ಡ್ಒನ್ ಫ್ಯಾಮಿಲಿ ಮಿಷನ್ ಸಿಓಓಎಸ್.ಎಸ್.ಭರತ್‌ಕುಮಾರ್,ಸಿಎ್ಓ ಸಾಯಿಪ್ರಸಾದ್ ಹಾಗೂ ವಿವಿಧ ಕ್ಷೇತ್ರದಗಣ್ಯರು ಪಾಲ್ಗೊಂಡಿದ್ದರು.
ಸೇವೆಗೆದೇಶ ಅಥವಾ ಭಾಷೆಯ ಗಡಿ ಇಲ್ಲಬೆಂಗಳೂರು:ವಸುಧೈವ ಕುಟುಂಬಕಂಎಂಬ ಪರಿಕಲ್ಪನೆ ಅನಾದಿ ಕಾಲದಿಂದಲೂಇರುವ ಭಾರತೀಯ ಮೂಲ ಚಿಂತನೆ.ನಮ್ಮ ಸಂಬಂಧಹೊಂದಿರುವವರಷ್ಟೇ ಅಲ್ಲದೆ,ಜಗತ್ತಿನಪ್ರತಿಯೊಬ್ಬ ಮನುಷ್ಯ,ಪ್ರಾಣಿ,ಸಸ್ಯ ಹಾಗೂಪ್ರಕೃತಿಯನ್ನೂ ವಿಶಾಲ ಕುಟುಂಬದಭಾಗವಾಗಿ ಕಾಣುವುದು ಭಾರತೀಯತೆಯವಿಶೇಷತೆ ಎಂದು ಸದ್ಗುರು ಶ್ರೀಮಧುಸೂದನ ಸಾಯಿ ಹೇಳಿದರು.
ಅರಮನೆಮೈದಾನದ ಚಾಮವ ವಜ್ರ ಸಭಾಂಗಣದಲ್ಲಿಸತ್ಯಸಾಯಿ ಗ್ರಾಮದ 50ನೇಸಂಭ್ರಮಾಚರಣೆ ಹಿನ್ನೆಯಲ್ಲಿಹಮ್ಮಿಕೊಂಡಿದ್ದ ‘ದಿವ್ಯ ಸಂಜೆ’ಸಂವಾದ ಕಾರ್ಯಕ್ರಮದಲ್ಲಿಮಾತನಾಡಿದರು.
‘ಒನ್ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್’ಅಡಿಯಲ್ಲಿ ಜಗತ್ತಿನಾದ್ಯಂತಕೈಗೊಂಡಿರುವ ಸೇವಾ ಕಾರ್ಯಗಳಕುರಿತು ಖ್ಯಾತ ಗಾಯಕ,ಸಂಗೀತ ದಿಗ್ಗಜರಿಕಿ ಕೇಜ್ ಅವರೊಂದಿಗೆ ನಡೆದಸಂವಾದದಲ್ಲಿ ಮಾತನಾಡಿದ ಸದ್ಗುರು,ವಿಶ್ವವೇ ಒಂದುಕುಟುಂಬ ಎಂಬುದು ಉಪನಿಷತ್ತುಗಳು,ಮಹರ್ಷಿಗಳಬೋಧನೆಗಳು ಪ್ರಾಚೀನ ಕಾಲದಲ್ಲಿಯೇಸಾರಿವೆ. ಕರ್ನಾಟದಶರಣ ಬಸವಣ್ಣನವರು ‘ಇವನಾರವ,ಇವನಾರವ ಎಂದೆನಿಸದೆಇವ ನಮ್ಮ ಇವ ನಮ್ಮವ ಎಂದೆನಿಸಯ್ಯ’ಎಂದಿದ್ದಾರೆ. ಪ್ರತಿಯೊಬ್ಬರನ್ನೂ ನಮ್ಮವರೆಂದು ಕಾಣುವ ದೃಷ್ಟಿಕೋನಭಾರತೀಯ ಮನಸ್ಸಿನಲ್ಲಿ ಆಳವಾಗಿಬೇರೂರಿದೆ.ಭಾರತವು ವಿವಿಧಸಂಸ್ಕೃತಿ,ಸಂಪ್ರದಾಯ,ಧರ್ಮ ಹಾಗೂತತ್ತ್ವಶಾಸ್ತ್ರಗಳನ್ನುಬೆರೆಸಿಕೊಂಡಿರುವ ವಿಶಿಷ್ಟ ದೇಶ.ವಿಶ್ವದ ವಿವಿಧಸಂಸ್ಕೃತಿಗಳ ಸಮನ್ವಯವೇ ಇಲ್ಲಿದೆ.ಸಮನ್ವಯದಿಂದಶಾಂತಿ ಲಭಿಸಿದರೆ;ವಿಭಜನೆಯಿಂದಅಶಾಂತಿ, ಯುದ್ಧಉಂಟಾಗುತ್ತವೆ.ಈ ಕಾರಣಕ್ಕಾಗಿಯೇ‘ಒನ್ ವರ್ಲ್ಡ್ ಒನ್ ಫ್ಯಾಮಿಲಿಮಿಷನ್’ ಮೂಲಕ ಇಡೀ ಜಗತ್ತನ್ನುಸಮನ್ವಯಗೊಳಿಸುವ ಕೆಲಸ ಮಾಡಲಾಗುತ್ತಿದೆಎಂದು ವಿವರಿಸಿದರು.
ಸಂವಾದದಆರಂಭದಲ್ಲಿ ಸದ್ಗುರುಗಳು ಎಲ್ಲರಿಗೂಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನುಕೋರಿದರು. ಸಂಸ್ಥೆಯವಿದ್ಯಾರ್ಥಿನಿಯರು ವೇದೋಷಮಾಡಿದರು. ಸಂವಾದದನಂತರ ಶ್ರೀಸತ್ಯ ಸಾಯಿ ಲೋಕ ಸೇವಾಗುರುಕುಲಂ ಶಿಕ್ಷಣ ಸಂಸ್ಥೆಗಳವಿದ್ಯಾರ್ಥಿಗಳ ಸ್ವರಮೇಳ(ಆರ್ಕೆಸ್ಟ್ರಾ)ನಡೆಯಿತು. ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿಸಚಿವ ಕೆ.ಎಚ್.ಮುನಿಯಪ್ಪ,ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ,ಸರ್ಕಾರದ ದೆಹಲಿವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ,ಶಾಸಕ ಅಶ್ವತ್ಥನಾರಾಯಣ,ಮಾಜಿ ಸಭಾಪತಿಬಿ.ಎಲ್.ಶಂಕರ್,ಪ್ರಶಾಂತಿಬಾಲಮಂದಿರ ಟ್ರಸ್ಟ್ ಅಧ್ಯಕ್ಷಡಾ ಬಿ.ಎನ್.ನರಸಿಂಹಮೂರ್ತಿ,ಒನ್ ವರ್ಲ್ಡ್ಒನ್ ಫ್ಯಾಮಿಲಿ ಮಿಷನ್ ಸಿಓಓಎಸ್.ಎಸ್.ಭರತ್‌ಕುಮಾರ್,ಸಿಎ್ಓ ಸಾಯಿಪ್ರಸಾದ್ ಹಾಗೂ ವಿವಿಧ ಕ್ಷೇತ್ರದಗಣ್ಯರು ಪಾಲ್ಗೊಂಡಿದ್ದರು.
ನೈಜಿರಿಯಾದಲ್ಲಿತಮ್ಮ ಕಾರು ಹೋಗುತ್ತಿದ್ದಾಗಕತ್ತಲಿನಲ್ಲಿ ಇಬ್ಬರು ಯುವಕರುಕಾರಿನ ಬಾಗಿಲು ತಟ್ಟಿ ನಾವುವೈದ್ಯರಾಗಬೇಕೆಂದು ಕೇಳಿದರು.ಆ ಇಬ್ಬರು ಇಂದುಮುದ್ದೇನಹಳ್ಳಿಯ ಉಚಿತ ವೈದ್ಯಕೀಯಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.ನಮ್ಮ ಸೇವೆಗೆದೇಶ ಅಥವಾ ಭಾಷೆಯ ಗಡಿ ಇಲ್ಲ.ಪೌಷ್ಟಿಕ ಆಹಾರ,ಶಿಕ್ಷಣ ಮತ್ತುಆರೋಗ್ಯ ಸೇವೆಗಳು ಇಡೀ ಮಾನವಕುಲದಮೂಲಭೂತ ಹಕ್ಕು.ಆದ್ದರಿಂದ ನಮ್ಮಸಂಸ್ಥೆ ನೈಜಿರಿಯಾ,ಫಿಜಿ,ನೇಪಾಳ,ಶ್ರೀಲಂಕಾಸೇರಿದಂತೆ ಹಲವು ದೇಶಗಳಲ್ಲಿಸಕ್ರಿಯವಾಗಿದೆ ಎಂದು ಸದ್ಗುರುಶ್ರೀ ಮಧುಸೂದನ ಸಾಯಿ ವಿವರಿಸಿದರು.

ಒಂದೂವರೆ ವರ್ಷ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು, ತಂದೆಯಿಂದ ಅನಾಥಾಶ್ರಮಕ್ಕೆ ಸೇರಿದ ನಾನು ಸತ್ಯ ಸಾಯಿ ಬಾಬಾ ಅವರ ಬಗ್ಗೆ ತಿಳಿದು ಇಲ್ಲಿ ಸೇರಿಕೊಂಡೆ. ಈಗ ನಾನು ನೀಟ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು, ಮುಂದೆ ವೈದ್ಯಯಾಗಿ ಯಾವ ನಮ್ಮ ಊರಿನಲ್ಲಿ ವೈದ್ಯಕೀಯ ಸೇವೆ ಇಲ್ಲದೆ ನಮ್ಮ ತಾಯಿ ತೀರಿಕೊಂಡರೋ; ನೇಪಾಳದ ಆ ಪುಟ್ಟ ಗ್ರಾಮದಲ್ಲಿ ವೈದ್ಯಕೀಯ ಸೇವೆ ಮಾಡುವುದು ನನ್ನ ಗುರಿ.
— ಶ್ರೀಶಾ ಸಾಯಿಪ್ರಿಯಾ, ನೇಪಾಳ ಮೂಲದ ವಿದ್ಯಾರ್ಥಿನಿ