ಆರ್.ವಿ.ಭದ್ರಯ್ಯ ಗ್ರಂಧಿಗೆ ರ್ಸ್ಟೋರ್ಸ್‌ನಲ್ಲಿ ವರಮಹಾಲಕ್ಷ್ಮಿ ಧಮಾಕ 
ರಾಜ್ಯ

ಆರ್.ವಿ.ಭದ್ರಯ್ಯ ಗ್ರಂಧಿಗೆ ರ್ಸ್ಟೋರ್ಸ್‌ನಲ್ಲಿ ವರಮಹಾಲಕ್ಷ್ಮಿ ಧಮಾಕ

ಪ್ರಮುಖ ಮುಖ್ಯಾಂಶಗಳು

  • ಆರ್.ವಿ.ಭದ್ರಯ್ಯ ಗ್ರಂಧಿಗೆ ರ್ಸ್ಟೋರ್ಸ್‌ನಲ್ಲಿ ವರಮಹಾಲಕ್ಷ್ಮಿ ಧಮಾಕ
  • ಎಲ್ಲಾ ಪೂಜಾ ಸಾಮಾಗ್ರಿಗಳು ಒಂದೇ ಸೂರಿನಡಿ ದೊರೆಯುವ ಸ್ಥಳ
  • ರಾಜಧಾನಿ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದ ಶಾಪಿಂಗ್

ಬೆಂಗಳೂರು: ಶ್ರಾವಣಮಾಸ ಆರಂಭವಾಗುತ್ತಿದ್ದಂತೆಯೇಸಾಲು ಸಾಲು ಹಬ್ಬ,ವ್ರತಗಳುಆರಂಭವಾಗುತ್ತವೆ.ಅಂತಹಹಬ್ಬ,ಹರಿದಿನ,ವ್ರತ,ಗೃಹಪ್ರವೇಶ,ದೇವಸ್ಥಾನಪ್ರತಿಷ್ಠಾಪನೆ ಇತ್ಯಾದಿ ಯಾವುದೇಬೃಹತ್ ಧಾರ್ಮಿಕ ಸಮಾರಂಭಗಳಿದ್ದರೂಅದಕ್ಕೆ ಬೇಕಾಗುವ ಎಲ್ಲಾ ಪೂಜಾಸಾಮಾಗ್ರಿಗಳು ಒಂದೇ ಸೂರಿನಡಿದೊರೆಯುವ ಸ್ಥಳ ಆರ್.ವಿ.ಭದ್ರಯ್ಯಗ್ರಂಧಿಗೆ ಸ್ಟೋರ್ಸ್‌.

ಮಾಗಡಿ ರಸ್ತೆಯಭಾರತ್ ನಗರದ ಬಿಇಎಂಎಲ್ ಲೇಔಟ್ಈಸ್ಟ್ ವೆಸ್ಟ್ ಕಾಲೇಜು ರಸ್ತೆಯಲ್ಲಿರುವಆರ್.ವಿ.ಭದ್ರಯ್ಯರ್ಸ್ಟೋರ್ಸ್‌ನಲ್ಲಿ ಸದ್ಯವರಮಹಾಲಕ್ಷ್ಮಿ ಹಬ್ಬದ ಧಮಾಕಆರಂಭವಾಗಿದೆ.

ವರಮಹಾಲಕ್ಷ್ಮಿಹಬ್ಬಕ್ಕೆ ಬೇಕಾಗುವ ಎಲ್ಲ ವಸ್ತುಗಳುಆರ್.ವಿ.ಭದ್ರಯ್ಯರ್ಸ್ಟೋರ್ಸ್‌ನಲ್ಲಿ ದೊರೆಯಲಿವೆ.ಪೂಜಾಸಾಮಾಗ್ರಿಗಳು,ಅಲಂಕಾರಿಕಾವಸ್ತುಗಳು,ಬಾಗೀನದಪರಿಕರಗಳು,ಬಾಳೇಕಂಬಇಡುವ ಸ್ಟ್ಯಾಂಡ್‌ನಿಂದ ಹಿಡಿದುಪ್ರತಿಯೊಂದು ಸಾಮಾಗ್ರಿಯೂ ಇಲ್ಲಿದೊರೆಯಲಿದೆ.ಗ್ರಾಹಕರಅಭಿರುಚಿ ಹಾಗೂ ಬೇಡಿಕೆಗೆಅನುಗುಣವಾಗಿ ವಿವಿಧ ಬೆಲೆಯಲ್ಲಿಎಲ್ಲ ಸಾಮಾನುಗಳು ಇಲ್ಲಿ ದೊರೆಯುತ್ತವೆ.ಇಡೀರಾಜ್ಯದಲ್ಲೇ ಬೃಹತ್ ವ್ಯಾಪಾರಿಗಳಾಗಿರುವಆರ್.ವಿ.ಭದ್ರಯ್ಯಸ್ಟೋರ್ಸ್‌ ಗ್ರಂಧಿಗೆ ಪದಕ್ಕೆಅನ್ವರ್ಥಕವೆಂಬಂತೆ ಹೆಸರುಗಳಿಸಿದೆ.

ನಮ್ಮ ಅಂಗಡಿಗೆ ಬಂದರೆ ಹಬ್ಬಕ್ಕೆ ಬೇಕಾದ ಎಲ್ಲ ವಸ್ತುಗಳು ಒಂದೇ ಕಡೆ ದೊರೆಯುತ್ತವೆ. ಯಾವುದೋ ವಸ್ತು ಸಿಗಲಿಲ್ಲ ಎಂದು ಗ್ರಾಹಕರು ಮತ್ತೊಂದು ಕಡೆ ಹೋಗುವ ಅವಶ್ಯಕತೆ ಇರುವುದಿಲ್ಲ. ಹಬ್ಬದ ಅಂಗವಾಗಿ ಗ್ರಾಹಕರ ಅನುಕೂಲಕ್ಕಾಗಿ ಬೆಳಗ್ಗಿನಿಂದ ರಾತ್ರಿವರೆಗೂ ಅಂಗಡಿ ತೆರೆದಿರಲಾಗುತ್ತದೆ.

— ಆರ್.ಬಿ.ಬಸವರಾಜ್, ಮಾಲೀಕರು.