ಶ್ರೀ ವೀರಾಂಜನೇಯಸ್ವಾಮಿ ಬ್ರಹ್ಮರಥೋತ್ಸವ 
ರಾಜ್ಯ

ಉತ್ತರಹಳ್ಳಿ ವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ

ಪ್ರಮುಖ ಮುಖ್ಯಾಂಶಗಳು

  • ಶ್ರೀವೀರಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ
  • ಉತ್ತರಹಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ದೇವಾಲಯ
  • ಮೂರು ದಿನಗಳ ಕಾಲ ನಡೆಯುವ ಪೂಜಾ ಕೈಂಕರ್ಯ

ಬೆಂಗಳೂರು:ಉತ್ತರಹಳ್ಳಿಗ್ರಾಮದಲ್ಲಿರುವ ಐತಿಹಾಸಿಕಶ್ರೀವೀರಾಂಜನೇಯ ಸ್ವಾಮಿಬ್ರಹ್ಮರಥೋತ್ಸವ ಮಂಗಳವಾರ (ಡಿ.2)ನಡೆಯಲಿದೆ.

ಮೂರುದಿನಗಳ ಕಾಲ ನಡೆಯುವ ಪೂಜಾಕೈಂಕರ್ಯಗಳಲ್ಲಿ ಇಷ್ಟದೇವತಾಪ್ರಾರ್ಥನೆ,ಯಾಗಶಾಲಾ ಪ್ರವೇಶಗುರುಪ್ರಾರ್ಥನೆ,ಗುರು ಗಣಪತಿಹೋಮ,ಪುಣ್ಯಾಹ ದೇವನಾಂದಿಸೂತ್ರಾಭಿಷೇಕ ರಕ್ಷಾಬಂಧನ,ರಾಕ್ಷಘ್ನಹೋಮ,ಅಘೋರಾಸ್ತ್ರಹೋಮ,ಧ್ವಜಾರೋಹಣಬಲಿಪ್ರಧಾನ,ಗಜವಾಹನೋತ್ಸವ,ಮಂಗಳಾರತಿಸೇರಿದಂತೆ ಉತ್ಸವಾದಿಗಳು ವಸಂತಪುರದಶ್ರೀ ಭವಾನಿಶಂಕರ ಸ್ವಾಮಿ ಪ್ರಧಾನಅರ್ಚಕರಾದ ಶಿವಸ್ವಾಮಿಗಳ ಮಕ್ಕಳಿಂದವೈದಿಕಾಗಮ ಪ್ರಕಾರವಾಗಿ ಜರುಗಲಿವೆ.

ಹನುಮಜಯಂತಿಯಂದು ಉತ್ತರಹಳ್ಳಿಯ ನಾಗಮ್ಮಮತ್ತು ಮುನಿಸ್ವಾಮಪ್ಪರವರಸ್ಮರಣಾರ್ಥವಾಗಿ ಅವರ ಕುಟುಂಬಸ್ಥರುನಿರ್ಮಿಸಿ ಕೊಟ್ಟಿರುವ ಸ್ವರ್ಣಲೇಪಿತರಥದಲ್ಲಿ ಶ್ರೀವೀರಾಂಜನೇಯ ಸ್ವಾಮಿಉತ್ಸವ ಮೂರ್ತಿ ಇರಿಸಿ ಬ್ರಹ್ಮರಥೋತ್ಸವ ನಡೆಯಲಿದೆ.