ಉತ್ನಾಳ ಮಹಾಲಕ್ಷ್ಮಿ ಪಬ್ಲಿಕ್ ಸ್ಕೂಲ್ ಉಚಿತ ವಸತಿ ಶಾಲೆಗೆ ಅರ್ಜಿ ಆಹ್ವಾನ 
ರಾಜ್ಯ

ಉತ್ನಾಳ ಮಹಾಲಕ್ಷ್ಮಿ ಪಬ್ಲಿಕ್ ಸ್ಕೂಲ್ ಉಚಿತ ವಸತಿ ಶಾಲೆಗೆ ಅರ್ಜಿ ಆಹ್ವಾನ

ಪ್ರಮುಖ ಮುಖ್ಯಾಂಶಗಳು

  • 2026-27ನೇ ಸಾಲಿಗೆ ಉಚಿತ ವಸತಿ ಶಾಲೆಗೆ ಅರ್ಜಿ ಆಹ್ವಾನ
  • ವಿಜಯಪುರ ಜಿಲ್ಲೆ ಬ.ಬಾಗೇವಾಡಿ ತಾಲೂಕಿನ ಉತ್ನಾಳದಲ್ಲಿರುವ ಶಾಲೆ
  • ಉತ್ನಾಳ ಹಿರೇಮಠ ನಡೆಸುತ್ತಿರುವ ಶ್ರೀ ಮಹಾಲಕ್ಷ್ಮಿ ಪಬ್ಲಿಕ್ ಸ್ಕೂಲ್

ಬೆಂಗಳೂರು:ಎಲ್ಲ ಜಾತಿಜನಾಂಗದ ಬಡ ಮಕ್ಕಳಿಗೆ ಉಚಿತ ಊಟ,ವಸತಿ ಮತ್ತುಗುಣಮಟ್ಟದ ಶಿಕ್ಷಣ ನೀಡುತ್ತಿರುವಉತ್ನಾಳ ಶ್ರೀ ಮಹಾಲಕ್ಷ್ಮಿದೇವಿಪಬ್ಲಿಕ್ ಸ್ಕೂಲ್ 2026-27ನೇಶೈಕ್ಷಣಿಕ ವರ್ಷಕ್ಕೆ ಅರ್ಜಿಗಳನ್ನುಆಹ್ವಾನಿಸಿದೆ.

ವಿಜಯಪುರಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನಉತ್ನಾಳ ಹಿರೇಮಠ ನಡೆಸುತ್ತಿರುವಶ್ರೀಮಹಾಲಕ್ಷ್ಮಿದೇವಿ ಪಬ್ಲಿಕ್ಸ್ಕೂಲ್‌ನ ವಸತಿ ಸಹಿತ ಮತ್ತುವಸತಿ ರಹಿತ ತರಗತಿಗೆ ಈಗಾಗಲೇಪ್ರವೇಶಾತಿ ಆರಂಭವಾಗಿದ್ದು,ಎಲ್ಲ ಜಾತಿ-ಜನಾಂಗಗಳಬಡ ವಿದ್ಯಾರ್ಥಿಗಳಿಗೆ 1ನೇತರಗತಿಯಿಂದ 8ನೇತರಗತಿವರೆಗೆ ಪ್ರವೇಶಾತಿನೀಡಲಾಗುತ್ತದೆ ಎಂದು ಶ್ರೀಶಿವಪುತ್ರಯ್ಯಸ್ವಾಮೀಜಿ ತಿಳಿಸಿದ್ದಾರೆ.

ಉಚಿತವಸತಿ ಸಹಿತ ಶಾಲೆಯಲ್ಲಿ ಬಡವಿದ್ಯಾರ್ಥಿಗಳಿಗೆ ಬೋಧಿಸಲುಶಿಕ್ಷಕರು ಬೇಕಾಗಿದ್ದು,ಸೂಕ್ತ ಗೌರವವೇತನದೊಂದಿಗೆ ವಸತಿ ಕಲ್ಪಿಸಿಕೊಡಲಾಗುವುದು.ಆಸಕ್ತರುಶ್ರೀಮಠವನ್ನು ಸಂಪರ್ಕಿಸುವಂತೆಸಂಸ್ಥೆಯ ಕಾರ್ಯದರ್ಶಿ ಸಂಗಮೇಶಹಿರೇಮಠ ತಿಳಿಸಿದ್ದಾರೆ.

ಹೆಚ್ಚಿನಮಾಹಿತಿಗೆ ಶ್ರೀಮಹಾಲಕ್ಷ್ಮಿಉಚಿತ ವಸತಿ ಶಾಲೆ,ಸುಕ್ಷೇತ್ರಉತ್ನಾಳ ಹಿರೇಮಠ,ಬಸವನ ಬಾಗೇವಾಡಿತಾ. ವಿಜಯಪುರಜಿ. ದೂ:9008350700 ಸಂಪರ್ಕಿಸಬಹುದು.