ರಾಜ್ಯ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶಾಸಕ ಬಿ.ಜಿ. ಪಾಟೀಲರಿಗೆ ಏನು ಹೇಳಿದರು ಗೊತ್ತಾ ?

ಪ್ರಮುಖ ಮುಖ್ಯಾಂಶಗಳು

  • ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಗೌರವಿಸಿದ ಬಿಜಿಪಿ
ಗುರುಮಠಕಲ್ : ತಾಲೂಕಿನ ಬದ್ದೆಪಲ್ಲಿ ಗ್ರಾಮದಲ್ಲಿ ಕೇಂದ್ರ ಸರ್ಕಾರವು ನಬಾರ್ಡ್ ನೆರವಿನಿಂದ ಆರಂಭಿಸಿದ
ರೈತ ತರಬೇತಿ ಕೇಂದ್ರ ಹಾಗೂ ಸವಲತ್ತು ಕೇಂದ್ರ ಉದ್ಘಾಟಿಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Central Minister Nirmala Seetaraman ) ಅವರನ್ನು ಕಲಬುರಗಿ- ಯಾದಗಿರಿ ಎಂಎಲ್ಸಿ (Kalaburagi and Yadagiri District MLC ) ಡಾ.ಬಿ.ಜಿ.ಪಾಟೀಲ್ ಅವರು ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಶಾಸಕ ಪಾಟೀಲ್ ಅವರು ಕಲ್ಯಾಣ ಕರ್ನಾಟಕದ ರೈತರ ಶ್ರೇಯೋಭಿವೃದ್ಧಿಗೆ ಇನ್ನಷ್ಟು ಮಹತ್ವದ ಯೋಜನೆ ಹಾಕಿಕೊಳ್ಳಲು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಸಚಿವರು ಆದಷ್ಟು ಬೇಗನೆ ಮಾಡೋಣ ಅದಕ್ಕೇನಂತೆ ವಿಸ್ತೃತವಾದ ಯೋಜನೆ ರೂಪಿಸಲು ಅಧಿಕಾರಿಗಳಿಗೆ ಗಮನ ಹರಿಸಲು ಸೂಚಿಸಿದರು.