ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ಗೆ ಆಯ್ಕೆಯಾದ ಬೆಂಗಳೂರು ದಕ್ಷಿಣ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಲೊಂದಿಗೆ ಮುಖ್ಯ ಕೋಚ್ ಹರೀಶ್. 
ರಾಜ್ಯ

ವಿಶ್ವ ಮಿಕ್ಸ್ ಬಾಕ್ಸಿಂಗ್‌ಗೆ ಜಿಲ್ಲೆಯ ಇಬ್ಬರು ಆಯ್ಕೆ World Mix Boxing

ಹಾರೋಹಳ್ಳಿ: ನೇಪಾಳದ ಕಾಠ್ಮಂಡುವಿನಲ್ಲಿ ಜುಲೈ 29ರಿಂದ 31ರವರೆಗೆ ನಡೆಯಲಿರುವ ವಿಶ್ವ ಮಿಕ್ಸ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಎಂ.ತೇಜಸ್ ಹಾಗೂ ವಿನೋದ್ ರಾಜ್ ನಾಯಕ್ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕ್ರೀಡಾಪಟುಗಳಿಗೆ ಮುಖ್ಯ ತರಬೇತಿದಾರರಾದ ಆರ್.ಆರ್.ಹರೀಶ್ ಹಾಗೂ ಹೊನ್ನಗಂಗಪ್ಪ ತರಬೇತಿ ನೀಡಿದ್ದಾರೆ.World Mix Boxing