ನ.16ಕ್ಕೆ ರಂಗಸಂಸ್ಕೃತಿ ತಂಡದ ಎರಡು ಹಾಸ್ಯ ನಾಟಕ ಪ್ರದರ್ಶನ 
ರಾಜ್ಯ

ನ.16ಕ್ಕೆ ರಂಗಸಂಸ್ಕೃತಿ ತಂಡದ ಎರಡು ಹಾಸ್ಯ ನಾಟಕ ಪ್ರದರ್ಶನ

ಪ್ರಮುಖ ಮುಖ್ಯಾಂಶಗಳು

  • ರಂಗಸಂಸ್ಕೃತಿ ತಂಡದ ಹಾಸ್ಯ ನಾಟಕ
  • ಡಾ.ಸಿ.ಎಸ್.ಅಶ್ವತ್ಥ ಕಲಾಭವನ
  • ಲೋಕನಾಥ ದೀಕ್ಷಿತ್ ರಚನೆ, ನಿರ್ದೇಶನ

ಬೆಂಗಳೂರು:ಕರೊನಾ ನಂತರದಲ್ಲಿಮತ್ತೆ ಚೇತರಿಸಿಕೊಳ್ಳುತ್ತಿರುವಕನ್ನಡ ರಂಗಭೂಮಿಯಲ್ಲಿ ಇತ್ತೀಚೆಗೆಹೊಸ ಹೊಸ ಹಾಸ್ಯ ನಾಟಕಗಳ ಪ್ರದರ್ಶನಹೆಚ್ಚಾಗುತ್ತಿವೆ. ವಿಭಿನ್ನ ಮತ್ತುವಿಶೇಷ ಪ್ರಯೋಗಗಳ ಮೂಲಕ ಪ್ರಸಿದ್ಧವಾಗಿರುವರಂಗಸಂಸ್ಕೃತಿ ತಂಡವು ನ.16(ಭಾನುವಾರ)ಎರಡು ಹಾಸ್ಯಪ್ರದಾನಸಾಮಾಜಿಕ ನಾಟಕಗಳನ್ನು ಪ್ರದರ್ಶನಮಾಡಲಿದೆ.

ಎನ್.ಆರ್.ಕಾಲೋನಿಯಲ್ಲಿರುವಡಾ.ಸಿ.ಎಸ್.ಅಶ್ವಥ್ಕಲಾಭವನದಲ್ಲಿ ಹಿರಿಯ ನಾಟಕಕಾರಲೋಕನಾಥ್ ದೀಕ್ಷಿತ್ ರಚಿಸಿ,ನಿರ್ದೇಶಿಸಿರುವ ಚಿಂಗಾರಿ ನಾಟಕ ಸಂಜೆ 4.15ಕ್ಕೆ ಮತ್ತು ಭಾಗವತ ನಾಟಕ ಮಂಡಳಿ ಎಂಬಮತ್ತೊಂದು ಹಾಸ್ಯಪ್ರಧಾನ ನಾಟಕಸಂಜೆ 6.35ಕ್ಕೆಪ್ರದರ್ಶನಗೊಳ್ಳಲಿವೆ.ಎಂ.ಲೋಕೇಶ್ನಿರ್ಮಾಣದಲ್ಲಿ ಮೂಡಿ ಬರುತ್ತಿರುವನಾಟಕದಲ್ಲಿ ಹಲವು ಹಿರಿಯ ರಂಗಕರ್ಮಿಗಳುಅಭಿನಯಿಸಲಿದ್ದಾರೆ.