ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ 
ರಾಜ್ಯ

ಸಂಪುಟ ವಿಸ್ತರಣೆ ಯಾವಾಗ ಮಾಡಬೇಕು ಎಂಬುದು ಹೈಕಮಾಂಡ್ ನಿರ್ಧರಿಸುತ್ತದೆ : ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ

ಕಲಬುರಗಿ : ಸಂಪುಟವನ್ನು ವಿಸ್ತರಣೆ ಯಾವಾಗ ಮಾಡಬೇಕು ಅನ್ನೊದನ್ನು AICC ಅಧ್ಯಕ್ಷರು ತೀರ್ಮಾನ ಮಾಡುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಇಂದು ಪತ್ರಕರ್ತರ ಜತೆಗೆ ಮಾತನಾಡಿ, ಹೈಕಮಾಂಡ್ ಯಾವಾಗ ಕರೆಯುತ್ತಾರೆ ಆಗ ಸಿಎಂ ಹೋಗಿ ತೀರ್ಮಾನ ಮಾಡುತ್ತಾರೆ ಎಂದರು.
ಇಡಿ ರಾಜ್ಯದಲ್ಲಿ ಮಳೆ ಕೊರತೆಯಾಗಿದೆ,ಎಲ್ಲಾ ಕಡೆ ಬರ ಪರಿಸ್ಥಿತಿ ಬಂದಿದೆ.( Chief Mister Karnataka)
ಸಿಎಂ ಶಿವಕುಮಾರ ಹಾಗೂ ಡಿಸಿಎಂ (DCM Dr.G.Parameshwar) ಅವರು ಪ್ರತಿ ವಿಭಾಗ ಮಟ್ಟದಲ್ಲಿ ಸಭೆ ಮಾಡ್ತಿದ್ದಾರೆ.
ಜಿಲ್ಲಾಉಸ್ತುವಾರಿ ಸಚಿವರುಗಳು ಸಹ ತಮ್ಮ ತಮ್ಮ ಜಿಲ್ಲೆಯಲ್ಲಿ ಅವಲೋಕನ‌ ಮಾಡುತ್ತಿದ್ದಾರೆ.
ಈಗಾಗಲೇ ಸಭೆಗಳನ್ನು ಮಾಡಿ ನೀರಿನ ಸಮಸ್ಯೆ ಆಲಿಸಲಾಗಿದೆ . ಪರಿಹಾರ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಬರ ನಿರ್ವಹಣೆಗೆ ಏನು ಕ್ರಮ ಕೈಗೊಳ್ಳ ಬೇಕು ಅನ್ನೊದು ತೀರ್ಮಾನ ಮಾಡಿದ್ದೇವೆ ಎಂದು ಯತೀಂದ್ರ ಹೇಳಿದರು.
ಬೆಳೆಗಳಿಗೆ ನೀರು ಕೊಡಬೇಕೋ ಅಥವಾ ಕುಡಿಯೋ ನೀರಿಗೆ ಕೊಡಬೇಕು ಅಂತಾ ಇಟ್ಟುಕೊಂಡಿದ್ದೇವೆ.ಎಲ್ಲಿ ಎಲ್ಲಿ ನೀರಿನ ಅಭಾವ ಇದೆ ಅಲ್ಲಿ ಕೊಳವೆ ಭಾವಿ ಕೊರೆಸಬೇಕು ಅಂತಾ ಸೂಚಿಸಲಾಗಿದೆ ಎಂದರು.
ಸಿಎಂ ಪ್ರತಿ ಕ್ಷೇತ್ರಕ್ಕೂ ಬರ ನಿರ್ವಹಣೆಗೆ ಒಂದು ಕೋಟಿ ಹಣ ಕೊಟ್ಟಿದ್ದಾರೆ. ಬರ ಎದುರಿಸಲು ಏನು ಮಾಡ ಬೇಕು ಎಲ್ಲಾ ಸಿದ್ದತೆಗಳು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ಈ ಬರಗಾಲ ಬಹಳ ಧೀರ್ಘಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳ್ತಿದ್ದಾರೆ ಎಂದರು.
ಕಲಬುರಗಿ ನಗರದಲ್ಲಿ ಯುಜಿಡಿ ಕಾಮಗಾರಿ ನಡೆಯುತ್ತಿದೆ ನಾವು ಅಂದುಕೊಂಡ ಸಮಯಕ್ಕೆ ಕಾಮಗಾರಿ ಮುಗಿದಿಲ್ಲ ಎಂದು ಡಾ.ಯತೀಂದ್ರ ತಿಳಿಸಿದರು.
ಉಜಿನಿ ಜಲಾಶಯದಿಂದ ನೀರು ಬಿಡುಗಡೆ ವಿಚಾರ ಈ ಭಾಗದಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಾರೆ ಎಂದರು.
ದಸರಾದಲ್ಲಿ ಕಂಬಳ‌ ಮಾಡಬೇಕು ಅನ್ನೊದು ಸಿಎಂ ತೀರ್ಮಾನ ಮಾಡಿದ್ದಾರೆ. ಕಂಬಳ ಅದೊಂದು ಪ್ರದೇಶದು ಅಲ್ಲ. ಆಯಾ ಭಾಗದ ಸಂಸ್ಕೃತಿ ತೊರಿಸೊದರಲ್ಲಿ ತಪ್ಪೇನಿದೆ?, ಅದರಿಂದ ಒಳ್ಳೆದೆ ಆಗುತ್ತೆ ಹೊರತು ಬೇರೆನೂ ಆಗಲ್ಲ ಎಂದು ಯತೀಂದ್ರ ತಿಳಿಸಿದರು.