ಇತಿಹಾಸ ಪ್ರಸಿದ್ಧ ಬ್ರಹ್ಮರಥೋತ್ಸವ ಸಂಪನ್ನ festival
ಕೆಜಿಎಫ್: ಸುವಾರು ಒಂದು ಸಾವಿರ ವರ್ಷ ಇತಿಹಾಸವಿರುವ ನಗರದ ಪುರಾಣ ಪ್ರಸಿದ್ಧ ಉದ್ದಂಡಮ್ಮ ದೇವಾಲಯದ ಬ್ರಹ್ಮರಥೋತ್ಸವ ಶನಿವಾರ ವಿಜೃಂಭಣೆಯಿಂದ ನೆರವೇರಿತು.festival
ಗ್ರಾಮ ಪಂಚಾಯಿ ವಾಜಿ ಅಧಕ್ಷ ಕೃಷ್ಣಪ್ಪ ವಾತನಾಡಿ, ಉದ್ದಂಡಮ್ಮ ದೇವಾಲಯವನ್ನು ಚೋಳರು ನಿರ್ಮಿಸಿರುವುದು ಎಂದು ಹೇಳಲಾಗುತ್ತದೆ. ಅದನ್ನೂ ಇಲ್ಲಿ ಶಾಸನದಲ್ಲೂ ಕೆತ್ತಲಾಗಿದೆ. ಈ ದೇವಾಲಯಕ್ಕೆ ಆಂಧ್ರಪ್ರದೇಶ, ತಮಿಳುನಾಡು, ರಾಜ್ಯದ ವಿವಿಧ ಜಿಲ್ಲೆಗಳಿಂದ ಅಪಾರ ಭಕ್ತರು ಆಗಮಿಸುತ್ತಾರೆ. ದೇವಾಲಯಕ್ಕೆ ಸರ್ಕಾರದಿಂದ ಅನುದಾನ ಇಲ್ಲ. ಎಲ್ಲವನ್ನೂ ಭಕ್ತರೇ ಸಂಗ್ರಹಿಸಿ ದೇವಾಲಯವನ್ನು ಅಭಿವೃದ್ಧಿಪಡಿಸಿಕೊಂಡು ಬರಲಾಗುತ್ತಿದೆ.
ದೇವಾಲಯಕ್ಕೆ ರಾಜಗೋಪುರ ನಿರ್ವಾಣ ವಾಡಬೇಕು ಎಂಬ ಉದ್ದೇಶ ಹೊಂದಿದ್ದು, ಭಕ್ತರ ಸಹಕಾರದಿಂದ ಗೋಪುರ ನಿರ್ವಾಣ ವಾಡಲಾಗುವುದು ಎಂದು ಹೇಳಿದರು.