ಅಫಜಲಪುರ ಮತೇತ್ರದ ಬಳವಾಡದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಯನ್ನು ಶಾಸಕ ಎಂ.ವೈ.ಪಾಟೀಲ್​ ಪರಿಶೀಲಿಸಿದರು. ಅರುಣಕುಮಾರ ಬಿರಾದಾರ, ಶರಣಗೌಡ ಪಾಟೀಲ್​, ಜ್ಯೋತಿ ಮಾರಗೋಳ ಇತರರಿದ್ದರು. 
ರಾಜ್ಯ

ಸೇತುವೆಯಿಂದ ಸುಗಮ ಸಂಚಾರಕ್ಕೆ ಅನುಕೂಲ

ಅಫಜಲಪುರ: