ಏ.24ಕ್ಕೆ ಉತ್ನಾಳ ಮಹಾಲಕ್ಷ್ಮಿ ಜಾತ್ರಾಮಹೋತ್ಸವ  
ರಾಜ್ಯ

ಏ.24ಕ್ಕೆ ಉತ್ನಾಳ ಮಹಾಲಕ್ಷ್ಮಿ ಜಾತ್ರಾಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • ಏ.24ಕ್ಕೆ ಉತ್ನಾಳ ಮಹಾಲಕ್ಷ್ಮಿ ಜಾತ್ರಾಮಹೋತ್ಸವ
  • ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕ್ಷೇತ್ರ
  • ಜಾತ್ರೆ ಅಂಗವಗಿ ಗರಗದ ಮಡಿವಾಳೇಶ್ವರರ ಪುರಾಣ ಆರಂಭ

ಬೆಂಗಳೂರು :ವಿಜಯಪುರ ಜಿಲ್ಲೆಯಬಸವನ ಬಾಗೇವಾಡಿ ತಾಲೂಕಿನ ಪ್ರಸಿದ್ಧಸುಕ್ಷೇತ್ರ ಉತ್ನಾಳ ಮಹಾಲಕ್ಷ್ಮಿದೇವಿಯ ವಾರ್ಷಿಕ ಜಾತ್ರಾ ಮಹೋತ್ಸವವುಏ.24ರಂದುನಡೆಯಲಿದೆ.ಜಾತ್ರೆಯ ಅಂಗವಾಗಿಈಗಾಗಲೇ ಏ.12ರಿಂದಗರಗದ ಮಡಿವಾಳೇಶ್ವರ ಪುರಾಣಆರಂಭವಾಗಿದ್ದು ಏ.23ರವರೆಗೆಪ್ರತಿದಿನ ಸಂಜೆ 7ಗಂಟೆಗೆ ಬಸವರಾಜಶಾಸಿಗಳಿಂದ ಪುರಾಣ ಪ್ರವಚನನಡೆಯಲಿದೆ.

ಪ್ರತಿವರ್ಷ ವೈಶಾಖಮಾಸದ ಸಪ್ತಮಿಯಂದು ಮಹಾಲಕ್ಷ್ಮಿದೇವಿಯ ಜಾತ್ರೆ ನಡೆಯಲಿದ್ದು,.20ರಂದು ಶ್ರೀಜಗದ್ಗುರುರೇಣುಕಾಚಾರ್ಯರ ಮತ್ತು ಭಕ್ತಿಬಂಡಾರಿಬಸವೇಶ್ವರ ಜಯಂತಿ,.22 ರಂದು ಕೃಷಿಮೇಳಮತ್ತು ಮತ್ತು ವಸ್ತುಪ್ರದರ್ಶನ,.23ಶರಣ ಚಿಂತನಗೋಷ್ಠಿ,ಜಂಗಮವಟುಗಳಿಗೆಅಯ್ಯಚಾರ ದೀಕ್ಷೆ ಕಾರ್ಯಕ್ರಮನಡೆಯಲಿದೆ..24ರಂದುಶ್ರೀಶಿವಪುತ್ರಯ್ಯ ಸ್ವಾಮಿಗಳುಹಾಗೂ ಮಾತೋಶ್ರೀ ಶಶಿಕಲಾ ಅಮ್ಮನವರನೇತೃತ್ವದಲ್ಲಿ ಮಹಾಲಕ್ಷ್ಮಿದೇವಿಯ ಪಲ್ಲಕ್ಕಿ ಉತ್ಸವ,ಮುತ್ತೈದೆಯರಿಗೆಉಡಿತುಂಬುವುದು ಮತ್ತು ವಿವಿಧಧಾರ್ಮಿಕ, ಸಾಮಾಜಿಕಕಾರ್ಯಕ್ರಮಗಳು ನಡೆಯಲಿದ್ದು,ನಾಡಿನ ವಿವಿಧಭಾಗಗಳಲ್ಲಿರುವ ಶ್ರೀಕ್ಷೇತ್ರದಭಕ್ತರು ಈ ಎಲ್ಲ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳುವಂತೆ ಶ್ರೀಮಠದಕಾರ್ಯದರ್ಶಿ ಸಂಗಮೇಶ ಹಿರೇಮಠತಿಳಿಸಿದ್ದಾರೆ.