ಬಸವಕಲ್ಯಾಣದಲ್ಲಿ ಬಿಡಾಡಿ ದನಕರುಗಳನ್ನು ನೋಂದಾಯಿಸಿ ಗುರುತಿನ ಟ್ಯಾಗ್​ ಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್​, ಬಜರಂಗ ದಳದಿಂದ ನಗರಸಭೆ ಪೌರಾಯುಕ್ತರಿಗೆ ಪತ್ರ ಸಲ್ಲಿಸಲಾಯಿತು. ಶ್ರೀಶೈಲ ವಾತಡೆ, ರವಿ ನಾವದ್ಗೇಕರ, ಕಮಲಜೀತಸಿಂಗ್​ ಚವ್ಹಾಣ್​ ಇತರರಿದ್ದರು. 
ರಾಜ್ಯ

ಬಿಡಾಡಿ ದನಕರುಗಳಿಗೆ ಟ್ಯಾಗ್​ ಹಾಕಿ

ಬಾಬುರಾವ ಯಡ್ರಾಮಿ
ಬಸವಕಲ್ಯಾಣ: