ಪುರಸಭೆ ವ್ಯಾಪ್ತಿಯ 23 ವಾರ್ಡ್​ಗಳಿಗೆ ನಿತ್ಯ ಶುದ್ಧ ಕುಡಿವ ನೀರು ಸರಬರಾಜು ಮಾಡಬೇಕು ಎಂದು ಒತ್ತಾಯಿಸಿ ಚಿತ್ತಾಪುರದಲ್ಲಿ ಹೊಂಗಿರಣ ತಾಲೂಕು ಹಿರಿಯ ನಾಗರಿಕ ಹಾಗೂ ವಯೋವೃದ್ಧರ ಕ್ಷೇಮಾಭಿವೃದ್ಧಿ ಸಂಘದಿಂದ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಮಹ್ಮದ್​ ಇಬ್ರಾಹಿಂ, ದೇವೇಂದ್ರ ಕುಮಸಿ, ಮಲ್ಲಿನಾಥ ಪಾಟೀಲ, ಸಿದ್ರಾಮ ಕಾಶಿ ಇತರರಿದ್ದರು. 
ರಾಜ್ಯ

ಶುದ್ಧ ಕುಡಿಯುವ ನೀರು ಸರಬರಾಜು ಮಾಡಿ

ಪ್ರಮುಖ ಮುಖ್ಯಾಂಶಗಳು

  • ಚಿತ್ತಾಪುರದಲ್ಲಿ ಹೊಂಗಿರಣ ಸಂಘದಿಂದ ತಹಸೀಲ್ದಾರ್​ಗೆ ಮನವಿ
ಚಿತ್ತಾಪುರ: