ಭಾನುವಾರ ಸುಗಮ ಸಂಗೀತ ಕಲಿಕಾ ಶಿಬಿರ; ರತ್ನಮಾಲ ಪ್ರಕಾಶ್ ಗಾಯನ 
ರಾಜ್ಯ

ಭಾನುವಾರ ಸುಗಮ ಸಂಗೀತ ಕಲಿಕಾ ಶಿಬಿರ; ರತ್ನಮಾಲ ಪ್ರಕಾಶ್ ಗಾಯನ

ಪ್ರಮುಖ ಮುಖ್ಯಾಂಶಗಳು

  • ಭಾನುವಾರ ಸುಗಮ ಸಂಗೀತ ಕಲಿಕಾ ಶಿಬಿರ
  • ಹಿರಿಯ ಗಾಯಕಿ ರತ್ನಮಾಲ ಪ್ರಕಾಶ್ ಗಾಯನ
  • ಗಾಯಕ ಅನುರಾಗ್ ಗದ್ದಿ ಗಜಲ್ ಗಾಯನ ನಡೆಸಿಕೊಡಲಿದ್ದಾರೆ.

ಬೆಂಗಳೂರು: ವಿಶ್ವಸಂಗೀತ ದಿನದ ಅಂಗವಾಗಿ ಅನುರಾಗ್ಸ್ಸಂಗೀತ ಗುರುಕುಲ ಬೆಂಗಳೂರುವತಿಯಿಂದ ಭಾನುವಾರ (ಜೂ.21)ಸುಗಮ ಸಂಗೀತಕಲಿಕಾ ಶಿಬಿರ ಹಾಗೂ ಕನ್ನಡ ಗಜಲ್ಗಾಯನ ಯಾತ್ರೆಯ 38ನೇಸಂಚಿಕೆಯನ್ನು ಆಯೋಜಿಸಿಸಲಾಗಿದೆ.

ವಿಜಯನಗರದಮೆಟ್ರೋ ನಿಲ್ದಾಣದ ಹತ್ತಿರ ಇರುವಡಾ.ಎಂ.ಚಿದಾನಂದಮೂರ್ತಿಸಭಾಂಗಣದಲ್ಲಿ ಅಂದು ಬೆಳಗ್ಗೆ10 ರಿಂದಸಂಜೆ 4 ರವರೆಗೆಶಿಬಿರ ನಡೆಯಲಿದೆ.ನಾಡಿನ ಹೆಸರಾಂತಹಿರಿಯ ಗಾಯಕಿ ರತ್ನಮಾಲಾ ಪ್ರಕಾಶ್ತಮ್ಮ ಗಾಯನದ ಅನುಭವವನ್ನುಶಿಬಿರಾರ್ಥಿಗಳೊಂದಿಗೆಹಂಚಿಕೊಳ್ಳಲಿದ್ದಾರೆ.ಹಾಗೂ ಗಾಯನವನ್ನುನಡೆಸಿಕೊಡಲಿದ್ದಾರೆ. ಇದೇ ವೇಳೆ ಕನ್ನಡಗಜಲ್ ಗಾಯನದ ಮೂಲಕ ಗಮನ ಸೆಳೆದಿರುವಗಾಯಕ ಅನುರಾಗ್ ಗದ್ದಿ ಗಜಲ್ ಗಾಯನನಡೆಸಿಕೊಡಲಿದ್ದಾರೆ. ಒಂದು ದಿನದ ಸುಗಮಸಂಗೀತ ಕಲಿಕಾ ಶಿಬಿರದಲ್ಲಿಪಾಲ್ಗೊಳ್ಳಲು ಆಸಕ್ತಿ ಇರುವವರುತಮ್ಮ ಹೆಸರು ನೋಂದಾಯಿಸಿಕೊಂಡುಪಾಲ್ಗೊಳ್ಳಬಹುದು.ಹೆಚ್ಚಿನ ಮಾಹಿತಿಗೆದೂ : 9743752223ಸಂಪರ್ಕಿಸಬಹುದು.