ಪ್ರಮುಖ ಮುಖ್ಯಾಂಶಗಳು
ಬೆಂಗಳೂರು:ಎರಡು ದಶಕಗಳಿಂದಸಂಗೀತ ಸೇವೆಯನ್ನು ಮಾಡುತ್ತಿರುವಬೆಂಗಳೂರಿನ ಶ್ರೀಗುರು ಸಮರ್ಥಸಂಗೀತ ವಿದ್ಯಾಲಯವು ಭಾನುವಾರ23ನೇಹಿಂದೂಸ್ತಾನಿ ಸಂಗೀತೋತ್ಸವಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಖ್ಯಾತಸಿತಾರ್ ವಾದಕ ಉಸ್ತಾದ್ ಹಫೀಝ್ಬಾಲೇಖಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದು,ಖ್ಯಾತ ತಬಲಾವಾದಕ ಪಂಡಿತ್ ಡಾ.ಸತೀಶ್ ಹಂಪಿಹೊಳಿಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ,ಶಿಕ್ಷಣ ತಜ್ಞಡಾ. ಅರವಿಂದ್ಜಿ.ಕುಲಕರ್ಣಿ,ನಿವೃತ್ತ ಅಧಿಕಾರಿಅಚ್ಯುತ ಬಿದರಹಳ್ಳಿ ಮತ್ತಿತರರುಪಾಲ್ಗೊಳ್ಳಲಿದ್ದಾರೆ.
ಇದೇವೇಳೆ ಉಸ್ತಾದ್ ಹಫೀಜ್ ಬಾಲೇಖಾನ್‌ರವರದಾಸವಾಣಿ, ಉಮಾಕುಲಕರ್ಣಿ,ಚಿ.ವೆಂಕಟ್ನಿತಿನ್ ರವರಿಂದ ಹಿಂದೂಸ್ತಾನಿಶಾಸ್ತ್ರೀಯ ಗಾಯನ,ವಿದ್ಯಾಲಯದವಿದ್ಯಾರ್ಥಿಗಳಿಂದ ತಬಲ ತರಂಗ್,ಪೋಷಕರಿಂದಭಾವಗೀತೆ ಕಾರ್ಯಕ್ರಮ ನಡೆಯಲಿದೆ.ಹಲವು ಸಂಗೀತದಿಗ್ಗಜರು ವಾದ್ಯ ಸಹಕಾರ ನೀಡಲಿದ್ದಾರೆ.