ಹುಲಸೂರು ಹೊರ ವಲಯದ ಸಾಯಿಬಾಬಾ ದೇವಸ್ಥಾನ ಮುಂಭಾಗದ ಪ್ರಜಾಸೌಧ ನಿರ್ಮಾಣದ ಸ್ಥಳವನ್ನು ಸಹಾಯಕ ಆಯುಕ್ತ ಪ್ರಕಾಶ ಕುದರೆ ವೀಕ್ಷಿಸಿದರು. ತಹಸೀಲ್ದಾರ್ ಶಿವಾನಂದ ಮೇತ್ರೆ, ಭೂಮಾಪನಾ ಸಹಾಯಕ ನಿರ್ದೇಶಕ ವೆಂಕಟರಾವ ಇಟಗಿ, ಕಂದಾಯ ನಿರೀಕ ಶರಣು ಪಾವಡಶೆಟ್ಟಿ, ಜಿಪಂ ಮಾಜಿ ಅಧ್ಯ ಅನಿಲ ಭೂಸಾರೆ, ಭಗವತ ಜಾನಬಾ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ ಇತರರಿದ್ದರು.
ಹುಲಸೂರು: ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕಾಗಿ ಬಸವಕಲ್ಯಾಣ ರಸ್ತೆಯ ಸಾಯಿಬಾಬಾ ದೇವಸ್ಥಾನದ ಮುಂಭಾಗದಲ್ಲಿರುವ ಸ್ಥಳವನ್ನು ಸೋಮವಾರ ಬಸವಕಲ್ಯಾಣದ ಸಹಾಯಕ ಆಯುಕ್ತ ಪ್ರಕಾಶ ಕುದುರೆ ವೀಕ್ಷಣೆ ಮಾಡಿದರು. ಭೂದಾನಿ ಪಂಡಿತರಾವ ಭೂಸಾರೆ ಕಂದಾಯ ಇಲಾಖೆಗೆ 3 ಎಕರೆ ಜಮೀನನ್ನು ದಾನವಾಗಿ ನೀಡಿದ್ದಾರೆ. ತಹಸೀಲ್ದಾರ್ ಶಿವಾನಂದ ಮೇತ್ರೆ, ಭೂಮಾಪನಾ ಸಹಾಯಕ ನಿರ್ದೇಶಕ ವೆಂಕಟರಾವ ಇಟಗಿ, ಕಂದಾಯ ನಿರೀಕ ಶರಣು ಪಾವಡಶೆಟ್ಟಿ, ಜಿಪಂ ಮಾಜಿ ಅಧ್ಯ ಅನಿಲ ಭೂಸಾರೆ, ಪಿಕೆಪಿಎಸ್ ಸಹಕಾರ ಸಂದ ಅಧ್ಯ ಭಗವತ ಜಾನಬಾ, ಗ್ರಾಮ ಲೆಕ್ಕಾಧಿಕಾರಿ ನಾಗರಾಜ, ಗ್ರಾಪಂ ಮಾಜಿ ಅಧ್ಯ ಸಂಜು ಕುಮಾರ ಭೂಸಾರೆ, ದಲಿತ ನಾಯಕ ಮನೋಹರ ಮೈಸೆ, ಬಾಲಾಜಿ ಬಿರಾದಾರ ಸೋಲದಾಬಕಾ ಇತರರಿದ್ದರು.