ಎಸ್​ಐಆರ್​ನ ಎನ್ಯುಮರೇಷನ್​ ಫಾಮ್​ರ್ ವಿತರಣೆಯಲ್ಲಿ ಶೇ.100 ಸಾಧನೆ ಮಾಡಿರುವ ಬಿಎಲ್​ಒ ಸುಮಾ ಪಾಟೀಲ ಮತ್ತು ಮೇಲ್ವಿಚಾರಕ ದೇವರಾಜ ಮೈದೂರು ಅವರಿಗೆ ಶುಕ್ರವಾರ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ಪ್ರಶಂಸನಾ ಪತ್ರ ನೀಡಿದರು. ಸಹಾಯಕ ಆಯುಕ್ತ ಪ್ರಕಾಶ್​ ಕುದುರಿ, ತಹಸೀಲ್ದಾರ್​ ಡಾ.ದತ್ತಾತ್ರೇಯ ಗಾದಾ, ಡಿಸಿ ಕಚೇರಿ ಚುನಾವಣಾ ಶಾಖೆಯ ಸತ್ಯದಿಪ್​ ಇದ್ದರು.  
ರಾಜ್ಯ

11 ದಿನದಲ್ಲಿ ಎಸ್​ಐಆರ್​ ಪೂರ್ಣ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಸುಮಾ ಪಾಟೀಲ್​, ದೇವರಾಜ ಮೈದೂರು ಕಾರ್ಯಕ್ಕೆ ಡಿಸಿ ಶಿಲ್ಪಾ ಶರ್ಮಾ ಮೆಚ್ಚುಗೆ
ಬಸವಕಲ್ಯಾಣ: