ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಅಂತರರಾಷ್ಟ್ರೀಯಲಿಂಗಾಯತ ಯೂತ್ ಫೋರಂ (ಐಎಲ್‌ವೈಎಫ್)ವತಿಯಿಂದ ಇತ್ತೀಚೆಗೆನಗರದ ಬಸವ ಭವನದಲ್ಲಿ 2025-26ನೇಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.
ಇದೇವೇಳೆ ಸಭೆಯಲ್ಲಿ 2026-27ನೇಸಾಲಿನ ನೂತನ ಪದಾಧಿಕಾರಿಗಳ ಹಾಗೂಕಾರ್ಯಕಾರಿ ಸಮಿತಿ ಸದಸ್ಯರನ್ನುಆಯ್ಕೆ ಮಾಡಲಾಯಿತು.
ನೂತನಅಧ್ಯಕ್ಷರಾಗಿ ಕೆ.ಸಚ್ಚಿದಾನಂದ,ಉಪಾಧ್ಯಕ್ಷರಾಗಿಪ್ರದೀಪ್,ಕಾರ್ಯದರ್ಶಿಯಾಗಿಶಶಿಧರ ಎಸ್.,ಖಜಾಂಚಿಯಾಗಿದಿವಿತ್ ಬಸವರಾಜ್ ,ಜಂಟಿ ಕಾರ್ಯದರ್ಶಿಯಾಗಿಶಿವದೀಪ್ ಮಹದಿ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಸಮಿತಿಯ ಸದಸ್ಯರಾಗಿ ಡಾ.ಜಿ.ಎಸ್.ಕಿಶೋರ್,ಸೌಮ್ಯ ದರ್ಶನ್,ಸವಿತಾ ಕಾಂತರಾಜ್,ಅಭಿಷೇಕ್ ಶೆಟ್ಟಿ, ಎಂ.ಅನೂಪ್,ಅಶ್ವಿನಿ ಕೆರೂಡಿ,ಬಿ.ಕೆ.ಹರ್ಷಿತಾ,ಪ್ರಥಮ್ ಕೋಲಾರ,ವಿ.ಜೆ.ಸಂತೋಷ್,ವಿನುತಾ ನಾಗರಾಜ್ಆಯ್ಕೆಯಾಗಿದ್ದಾರೆ.
ನಿಕಟಪೂರ್ವಅಧ್ಯಕ್ಷರಾದ ಪ್ರತಾಪ್ ಆರಾಧ್ಯಹಾಗೂ ನಿಕಟಪೂರ್ವ ಪದಾಧಿಕಾರಿಗಳತಂಡದ ಸದಸ್ಯರೆಲ್ಲರಿಗೂ ಇದೇವೇಳೆ ಅಭಿನಂದಿಸಲಾಯಿತು.
ಐಎಲ್‌ವೈಎಫ್ಟ್ರಸ್ಟ್ ಅಧ್ಯಕ್ಷ ಸಂತೋಷ್ಕೆಂಚಾಂಬ,ಟ್ರಸ್ಟಿಗಳಾದಅವಿನಾಶ್ ಪಾಳೇಗಾರ್ ,ಡಾಕ್ಟರ್ ಚಿನ್ಮಯ್ಚಿಗಟೇರಿ, ಸಿದ್ದರಾಮಜಟ್ಟಿ, ಸತೀಶ್ಮೂಡಿ ಹಾಗೂ ಸದಸ್ಯರು ಭಾಗವಹಿಸಿದ್ದರು.