Retired soldier Chandrashekhar passes away 
ರಾಜ್ಯ

ನಿವೃತ್ತ ಯೋಧ ಚಂದ್ರಶೇಖರ್​ ನಿಧನ

ಬಾಗೇಪಲ್ಲಿ: ತಾಲೂಕು ಸಮಾಜ ಕಲ್ಯಾಣ ಇಲಾಖೆ ಯಲ್ಲಿ ಡಿ ಗ್ರೂಪ್​ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ಪಟ್ಟಣದ ನಿವಾಸಿ ನಿವೃತ್ತ ಯೋಧ ಚಂದ್ರಶೇಖರ್​ ಅನಾರೋಗ್ಯ ಕಾರಣ ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪಟ್ಟಣದಲ್ಲಿ ಅಂತ್ಯಸಂಸ್ಕಾರ ನಡೆಯಿತು.