ಬಂಜಾರ ಭವನ ಸ್ಥಳದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಗೋರ ಸೇನಾ ಪದಾಧಿಕಾರಿಗಳು ಸೇಡಂನಲ್ಲಿ ಸಹಾಯಕ ಆಯುಕ್ತರಿಗೆ ಮನವಿಪತ್ರ ಸಲ್ಲಿಸಿದರು. ರಮೇಶ ರಾಠೋಡ್​, ದಶರಥ ಚವ್ಹಾಣ್​, ಚಂದ್ರಕಾಂತ, ವಿನೋದ ಪವಾರ, ನಂದು ರಾಠೋಡ್​, ಸುನೀಲ ರಾಠೋಡ್​ ಇದ್ದರು. 
ರಾಜ್ಯ

ಬಂಜಾರ ಭವನ ಸ್ಥಳದ ಸಮಸ್ಯೆ ಬಗೆಹರಿಸಿ

ಸೇಡಂ: