ಅಂಬಲಗಾ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿಕಾರರಿಗೆ ಉದ್ಯೋಗ ನೀಡಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಕಮಲಾಪುರದಲ್ಲಿ ವಿವಿಧ ಗ್ರಾಮಗಳ ಕೂಲಿಕಾರರು ಪ್ರತಿಭಟನೆ ನಡೆಸಿ ತಾಪಂ ಇಒಗೆ ಮನವಿಪತ್ರ ಸಲ್ಲಿಸಿದರು. ತಾಜುದ್ದಿನ್ ಪಟೇಲ್, ಅಬ್ದುಲ್ ಸತ್ತಾರ್, ಪ್ರಶಾಂತ ಮಾನಕರ್, ವಿಜಯಕುಮಾರ ಪಾಟೀಲ್, ಶ್ರೀಶೈಲ ಶಿಂದೆ, ಸೈಯದ್ ತೈಯಬ್ ಅಲಿ, ದಸ್ತಗಿರ್ ಬನ್ನಿಕರ ಇತರರಿದ್ದರು.
- ಕಮಲಾಪುರದಲ್ಲಿ ರೈತರು, ಕೂಲಿಕಾರರಿಂದ ಪ್ರತಿಭಟನೆ
ಕಮಲಾಪುರ: