ವಡಗೇರಾ ತಾಲೂಕಿನ ಅನವಾರದಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ಶಾಲಾ ಕೊಠಡಿ ಮತ್ತು ಸುತ್ತುಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಭಾನುವಾರ ಗುದ್ದಲಿಪೂಜೆ ನೆರವೇರಿಸಿದರು. ಮರೆಪ್ಪ ಬಿಳ್ಹಾರ, ಮೈನೋದ್ದಿನ್ ಮಿರ್ಚಿ, ಮಂಜುನಾಥ ಇತರರಿದ್ದರು. 
ರಾಜ್ಯ

ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ತುನ್ನೂರ ಸೂಚನೆ
  • ಅನವಾರದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಚಾಲನೆ
ವಡಗೇರಾ: