ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಬೇಕು ಸೇರಿದಂತೆ ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರಾಯಚೂರಿನ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಪ್ರತಿಭಟನೆ ಮಾಡಿದರು. ಜಿಲ್ಲಾಧ್ಯಕ್ಷ ಆನಂದಪ್ಪ, ಪ್ರ.ಕಾರ್ಯದರ್ಶಿ ಎಂಡಿ.ಜಾಫರ್, ಪ್ರಮುಖರಾದ ಚಂದ್ರಶೇಖರ ಕ್ಯಾತ್‌ನಟ್ಟಿ, ಸಂಗಯ್ಯಸ್ವಾಮಿ ಚಿಂಚರಗಿ, ಕಲ್ಲಪ್ಪ , ನಾಗರಾಜ , ಹನುಮಂತು, ಅಬ್ರಾಹಂ, ಪ್ರಕಾಶ, ಆಂಜನೇಯ, ಕರಿಲಿಂಗ, ನರಸಿಂಹಲು ಇದ್ದರು. 
ರಾಜ್ಯ

ನಾಲ್ಕು ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಹಿಂಪಡೆಯಲು ಒತ್ತಾಯಿಸಿ ಪ್ರತಿಭಟನೆ

ದೇಶದ್ಯಾಂತ ನಿರ್ಮಾಣ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 250 ದಿನಗಳ ಉದ್ಯೋಗದ ಖಾತರಿಯನ್ನು ಖಚಿತಪಡಿಸಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆನಂದಪ್ಪ, ಪ್ರ.ಕಾರ್ಯದರ್ಶಿ ಎಂಡಿ.ಜಾಫರ್, ಪ್ರಮುಖರಾದ ಚಂದ್ರಶೇಖರ ಕ್ಯಾತ್‌ನಟ್ಟಿ, ಸಂಗಯ್ಯಸ್ವಾಮಿ ಚಿಂಚರಗಿ, ಕಲ್ಲಪ್ಪ , ನಾಗರಾಜ , ಹನುಮಂತು, ಅಬ್ರಾಹಂ, ಪ್ರಕಾಶ, ಆಂಜನೇಯ, ಕರಿಲಿಂಗ, ನರಸಿಂಹಲು, ಸಂಗಯ್ಯ, ದೊಡ್ಡ ತಿಮ್ಮಪ್ಪ ಸೇರಿದಂತೆ ಅನೇಕರು ಇದ್ದರು.