ಭೀಮೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಅಫಜಲಪುರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಅರ್ನಿದಿಷ್ಟಾವಧಿ ಧರಣಿ ಕೈಗೊಂಡಿರುವ ಹೋರಾಟಗಾರರು ಸೋಮವಾರ ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಶ್ರೀಮಂತ ಬಿರಾದಾರ, ಶಾಂತಕುಮಾರ ಅಂಜುಟಗಿ, ಗುರು ಚಾಂದಕವಟೆ ಇತರರಿದ್ದರು.
ಅಫಜಲಪುರ: